ಕೆಟ್ಟು‌ ನಿಂತಿದ್ದ ಆಟೋದಲ್ಲಿ ಬರೊಬ್ಬರಿ 1 ಕೋಟಿ ರೂ.ಹಣ ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ಕೆಟ್ಟು ನಿಂತ ಆಟೋದಲ್ಲಿ ಬರೊಬ್ಬರಿ ಒಂದು ಕೋಟಿ ರೂ.‌ಹಣ ಪತ್ತೆಯಾದ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ನಡೆದಿದೆ.


ಠಾಣೆ ಬಳಿಯ ಚೆಕ್ ಪೋಸ್ಟ್ ಪಕ್ಕ ಆಟೋ ಕೆಟ್ಟು ನಿಂತ ಸಂದರ್ಭದಲ್ಲಿ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

Scroll to Top