‘ಕಬ್ಬನ್‌ ಪಾರ್ಕ್‌’ನಲ್ಲಿ ಹೊಸ ರೂಲ್ಸ್‌ ಜಾರಿ..!   ➤ ಪಾರ್ಕ್‌ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ರೆ ‘ಲಾಠಿ ಚಾರ್ಜ್‌ ಫಿಕ್ಸ್’!  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11 ಸಿಲಿಕಾನ್‌ ಸಿಟಿ ಬೆಂಗಳೂರಿನ ಕಬ್ಬನ್‌ ಉದ್ಯಾನವನಕ್ಕೆ ಬರುವ ಜನರಿಗೆ ಕಿವಿಮಾತು ಇದಾಗಿದ್ದು, ಇನ್ಮುಂದೆ ಪಾರ್ಕ್‌ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ರೆ ಲಾಠಿ ಚಾರ್ಜ್‌ ಮಾಡಲಾಗುತ್ತದೆ ಎಂದು ಹೊಸ ರೂಲ್ಸ್‌ ಜಾರಿಗೆ ತರಲಾಗಿದೆ.

ಕಬ್ಬನ್‌ ಉದ್ಯಾನ ಯಾವುದೇ ಎಂಟ್ರಿ ಫಿಸ್‌ ಇಲ್ಲ ಎಂದು ಸಾವಿರಾರು ಪ್ರೇಮಿಗಳು ಸದಾ ಸುತ್ತಾಡುತ್ತಿರುತ್ತಾರೆ. ಇನ್ಮುಂದೆ ಯಾವುದೇ ಹಣವಿಲ್ಲದೇ ಹಾಯಾಗಿ ಸುತ್ತಾಡಬಹುದು ಎಂದೆನ್ನುವ ಪ್ರೇಮಿಗಳಿಗೆ ಕೊಂಚ ಬಿಸಿ ತಟ್ಟಿದಂತಾಗಿದೆ.

Also Read  ಪ್ರಯೋಗಗಳಿಗೆ ಗ್ರಹಣ ಸೂಕ್ತಕಾಲ ನೋಡಿ ದಿನ ಭವಿಷ್ಯ

 

 

error: Content is protected !!
Scroll to Top