ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತು!   ➤ ದೇಶದ 10 ಲಕ್ಷ ಕಡೆಗಳಲ್ಲಿ ಭಾಷಣ ನೇರ ಪ್ರಸಾರ.!!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.06ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಏ.06(ಇಂದು)42ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಅದನ್ನು ದೇಶದ 10 ಲಕ್ಷ ಕಡೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಇದರ ಜತೆಗೆ ದೇಶದ 10.72 ಲಕ್ಷ ಸ್ಥಳಗಳಲ್ಲಿ 2024ನೇ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಆಶಯದಿಂದ “ಏಕ್‌ ಬಾರ್‌ ಫಿರ್‌ ಸೆ ಮೋದಿ ಸರ್ಕಾರ್‌’ ಮತ್ತು “ಏಕ್‌ ಬಾರ್‌ ಫಿರ್‌ ಸೆ ಭಾಜಪ ಸರ್ಕಾರ್‌’ ಎಂಬ ಘೋಷ ವಾಕ್ಯಗಳನ್ನು ಬರೆಯಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ತರುಣ್‌ ಚೌಗ್‌ ಹೇಳಿದ್ದಾರೆ.

Also Read  ವಿಚ್ಚೇದನ ಪಡೆದುಕೊಂಡದ್ದಕ್ಕೆ ಸಂಭ್ರಮಾಚರಣೆ ಮಾಡಿದ ಮಹಿಳೆ...!​

 

 

 

 

 

 

 

error: Content is protected !!
Scroll to Top