ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಲಾಟರಿಯಲ್ಲಿ 80 ಲಕ್ಷ ಗೆದ್ದ ಮರುದಿನ ಯುವಕ ನಿಗೂಢವಾಗಿ ಮೃತ್ಯು – News Kadaba

ಲಾಟರಿಯಲ್ಲಿ 80 ಲಕ್ಷ ಗೆದ್ದ ಮರುದಿನ ಯುವಕ ನಿಗೂಢವಾಗಿ ಮೃತ್ಯು

(ನ್ಯೂಸ್ ಕಡಬ)newskadaba.com ಪಾಂಗೋಡು, ಏ.04. ಕೇರಳ ರಾಜ್ಯ ಲಾಟರಿ ಡ್ರಾದಲ್ಲಿ 80 ಲಕ್ಷ ರೂ. ಗೆದ್ದಿದ್ದ ವ್ಯಕ್ತಿಯೋರ್ವ ಸ್ನೇಹಿತನ ಮನೆಯಲ್ಲಿ ಮದ್ಯದ ಪಾರ್ಟಿಯ ಮಧ್ಯೆ ಆಳವಾದ ಹೊಂಡಕ್ಕೆ ಬಿದ್ದು ನಿಗೂಢವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ತಿರುವನಂತಪುರಂನ ಪಂಗೋಡು ಮೂಲದ ಸಜೀವ್ (35) ಎಂದು ಗುರುತಿಸಲಾಗಿದೆ. ಸಜೀವ್ ಕಳೆದ ತಿಂಗಳು ಲಾಟರಿ ಗೆದ್ದಿದ್ದರು. ಕೆಲ ದಿನಗಳ ಹಿಂದಷ್ಟೇ ಅವರ ಬ್ಯಾಂಕ್ ಖಾತೆಗೆ ಬಹುಮಾನದ ಹಣ ಜಮೆಯಾಗಿದೆ. ಇದರ ಬೆನ್ನಲ್ಲೇ ಏಪ್ರಿಲ್ 1ರಂದು ರಾತ್ರಿ 9 ಗಂಟೆ ಸುಮಾರಿಗೆ ಪಂಗೋಡಿನಲ್ಲಿರುವ ರಾಜೇಂದ್ರನ್ ಪಿಳ್ಳೈ ಅವರ ಬಾಡಿಗೆ ಮನೆಯಲ್ಲಿ ಸಜೀವ್ ಮತ್ತು ಆತನ ಸ್ನೇಹಿತರು ಮದ್ಯದ ಪಾರ್ಟಿಗಾಗಿ ಸೇರಿದ್ದರು ಎನ್ನಲಾಗಿದೆ.

 

Scroll to Top