96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.!

(ನ್ಯೂಸ್ ಕಡಬ)Newskadaba.com ಕೆನಾಡ, ಏ.01   ರಕ್ತದಾನ ಅಮೂಲ್ಯ ಮತ್ತು ಶ್ರೇಷ್ಠ. ಅನೇಕ ಜೀವಗಳನ್ನು ಉಳಿಸುತ್ತದೆ. ರಕ್ತದಾನದ ಬಗ್ಗೆ ತಿಳಿವಳಿಕೆ ಇರುವವರು ಹಲವು ಬಾರಿ ರಕ್ತದಾನ ಮಾಡುತ್ತಾರೆ. ಆದರೆ ಅಜ್ಜಿಯೊಬ್ಬರು ತಮ್ಮ ಜೀವನದಲ್ಲಿ ರಕ್ತದಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಜೋಸೆಫೀನ್ 22 ನೇ ವಯಸ್ಸಿನಿಂದ ರಕ್ತದಾನ ಮಾಡಲು ಪ್ರಾರಂಭಿಸಿದರು ಮತ್ತು 76 ವರ್ಷ ವಯಸ್ಸಿನ ನಂತರವೂ ರಕ್ತದಾನ ಮಾಡುವುದನ್ನು ಮುಂದುವರೆಸಿದ್ದಾರೆ. ಹೀಗೆ ತಮ್ಮ 80 ನೇ ವಯಸ್ಸಿನಲ್ಲಿ. ಬರೋಬ್ಬರಿ 96 ಲೀಟರ್‌ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Also Read  ಇಂದಿನಿಂದ ಮನೆಯಿಂದಲೇ ಮತದಾನ

 

 

 

 

 

 

 

 

 

error: Content is protected !!
Scroll to Top