ನೀರಿಗಾಗಿ ಪರದಾಡುತ್ತಿದ್ದ ಸ್ನೇಹಿತೆಗಾಗಿ ಬಾವಿಯನ್ನೇ ತೋಡಿದ 7 ಮಹಿಳೆಯರು..!

(ನ್ಯೂಸ್ ಕಡಬ)Newskadaba.com  ಕೇರಳ: ಮಾ.29 ಕೇರಳದ  ಪತ್ತನಂತಿಟ್ಟದ ಜೆಸ್ಸಿ ಸಾಬು ಎಂಬುವರು ಬೇಸಿಗೆ ಬಂದರೆ ಸಾಕು ನೀರಿಗಾಗಿ ಪರದಾಡುತ್ತಿದ್ದರು.ಮಳೆಗಾಲದಲ್ಲಾದರೂ, ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತಿದ್ದರು. ಆದರೆ ಬೇಸಿಗೆ ಕಾಲದಲ್ಲಿ ಕುಡಿಯೋಕೆ ಒಂದು ಹನಿ  ನೀರಿಲ್ಲದೆ ಕಳೆದ ಮೂರು ದಶಕಗಳಿಂದ ಸಂಕಷ್ಟ ಪಡುತ್ತಿದ್ರು.

ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ ಬದುಕಿ ಸಾಧಿಸಿ ತೋರಿಸುವ ಛಲ ಹೊಂದಿದ್ದ ಜೆಸ್ಸಿ ಸಾಬು ಅವರು ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರದಾಡುವ ಸಮಸ್ಯೆಗೆ ಏನಾದ್ರೂ ಪರಿಹಾರ ಕಂಡ್ಕೊಳ್ಳಲೇಬೇಕು ಅಂತಾ ಕನಸು ಕಂಡಿದ್ರು.ಜೆಸ್ಸಿ ಸಾಬುಗೆ ಅವರ  ಸ್ನೇಹಿತೆಯರು ಅವರ ಮನೆ ಮುಂದೆಯೇ ಒಂದು ಬಾವಿಯನ್ನು ತೋಡಿ ಕೊಟ್ಟರು. ಈ ಅಪರೂಪದ ಸಾಧನೆ ಈಗ ಎಲ್ಲೆಡೆ  ಸುದ್ಧಿಯಾಗಿದೆ.

Also Read  ದೆಹಲಿಯ 8ನೇ ಸಿಎಂ ಅಧಿಕಾರ ವಹಿಸಿಕೊಂಡ ಆತಿಶಿ

 

 

 

 

 

 

error: Content is protected !!
Scroll to Top