ಮಾ.27 ರಂದು ರೆಬಲ್‌ ಸ್ಟಾರ್‌ ಅಂಬರೀಶ್‌ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.24. ಸ್ಯಾಂಡಲ್‌ ವುಡ್‌ ಹಿರಿಯ ನಟ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಸ್ಮಾರಕವನ್ನು ಇದೇ ತಿಂಗಳು 27 ರಂದು ಸಿಎಂ ಬಸರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯ ಸಮಾರಂಭದಲ್ಲಿ ಸ್ಪಷ್ಟನೆ ನೀಡಿದ ಸಿಎಂ, ನನ್ನ ಅಚ್ಚುಮೆಚ್ಚಿನ ನಟ ಅಂಬರೀಶ್‌ ಸ್ಮಾರಕವನ್ನು 27ಕ್ಕೆ ಅನಾವರಣಗೊಳಸಿಲಾಗಿದೆ ಎಂದರು.

 

Scroll to Top