ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರಾಜ್ಯದಲ್ಲಿ ಹೆಚ್ಚಾದ ಸೀರೆ ಪಾಲಿಟಿಕ್ಸ್ ➤16 ಲಕ್ಷ ಬೆಲೆ ಬಾಳುವ ಸೀರೆ ಜಪ್ತಿ – News Kadaba

ರಾಜ್ಯದಲ್ಲಿ ಹೆಚ್ಚಾದ ಸೀರೆ ಪಾಲಿಟಿಕ್ಸ್ ➤16 ಲಕ್ಷ ಬೆಲೆ ಬಾಳುವ ಸೀರೆ ಜಪ್ತಿ

(ನ್ಯೂಸ್ ಕಡಬ) newskadaba.com. ಕೋಲಾರ, ಮಾ 22. ಚಿಕ್ಕೋಡಿ ರಾಜ್ಯಾದ್ಯಂತ ಮತ ಪ್ರಚಾರ ಭರದಿಂದ ಸಾಗುತ್ತಿದ್ದು, ಮತದಾರರ ಮನವೊಲಿಸಲು ಹಲವು ಗಿಮಿಕ್ ಗಳು ನಡೆಯುತ್ತಿವೆ. ಮತ್ತೊಂದೆಡೆ  ಗಿಪ್ಷ್ ಪಾಲಿಟಿಕ್ಸ್ ತಂತ್ರ ಕೂಡ ನಡೆಯುತ್ತಿದೆ.

ಈ ವೇಳೆ ಸದಲಗಾ ದತವಾಡ ಚೆಕ್ ಪೋಸ್ಟ್ ನಲ್ಲಿ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಸುಮಾರು 16ಲಕ್ಷ ಬೆಲೆ ಬಾಳುವ ಸೀರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Scroll to Top