ಸಂಘಪರಿವಾರದ ವಿರುದ್ದ ಪೋಸ್ಟ್ ಹಾಕಿರುವ ಆರೋಪ ➤ ನಟ ಚೇತನ್ ಅಹಿಂಸಾ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರದ ವಿರುದ್ದ ಪೋಸ್ಟ್ ಹಾಕಿದ್ದಾರೆಂಬ ಆರೋಪದ ಮೇರೆಗೆ ನಟ ಚೇತ್ನ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿರುವ ಕುರಿರು ಮಂಗಳವಾರದಂದು ವರದಿಯಾಗಿದೆ‌.

ಸಂಘಪರಿವಾರದ ವಿರುದ್ದ ಪೋಸ್ಟ್ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ, ಸೋಮವಾರದಂದು ನಟ ಚೇತನ್ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು.

Scroll to Top