ಕಾಲಿಗೆ ಕ್ಯಾಮರಾ ಅಳವಡಿಸಿದ್ದ ಗೂಢಚಾರ ಪಾರಿವಾಳ ಸೆರೆ    

(ನ್ಯೂಸ್ ಕಡಬ) newskadaba.com ಒಡಿಶಾ, ಮಾ. 09. ಕಾಲಿಗೆ ಕ್ಯಾಮರಾ ಮತ್ತು ಮೈಕ್ರೋಚಿಪ್ ನ್ನು ಅಳವಡಿಸಿ ಹಾರಿಬಿಡಲಾಗಿದ್ದ ಗೂಢಚಾರ ಪಾರಿವಾಳವನ್ನು ಒಡಿಶಾದ ಕಡಲ ತೀರದಲ್ಲಿ ಸೆರೆ ಹಿಡಿದ ಘಟನೆ ವರದಿಯಾಗಿದೆ.

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು,  ಈ ಪಾರಿವಾಳವನ್ನು ಗೂಢಚಾರಿಕೆಗಾಗಿ ಬಳಕೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಪಾರಿವಾಳ ತಮ್ಮ ಟ್ರಾಲರ್‌ನಲ್ಲಿ ಕುಳಿತಿದ್ದನ್ನು ಕೆಲವು ಮೀನುಗಾರರು ಕಂಡಿದ್ದರು

Also Read  ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭ ➤ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಗೆಹ್ಲೋಟ್

error: Content is protected !!
Scroll to Top