ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!! – News Kadaba

‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.09. ಆಧಾರ್ ಕಾರ್ಡ್ ನಮ್ಮಲ್ಲಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಅದಿಲ್ಲದೇ ಬಹಳಷ್ಟು ಕೆಲಸ ನಡೆಯೋದೇ ಇಲ್ಲ. ಅಲ್ಲದೇ, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳು ಸಹ ಪ್ರತಿಯೊಬ್ಬರಿಗೂ ಆಧಾರ್ ಜೊತೆಗೆ ಮುಖ್ಯವಾಗಿದೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದ ಜನತೆಗೆ ಶುಭ ಸುದ್ದಿ ನೀಡಲು ಹೊರಟಿದ್ದು, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

Scroll to Top