ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯಶಸ್ವಿನಿ ಕಾರ್ಡ್ ಸಿಗದೆ ಪರದಾಟ – News Kadaba

ಯಶಸ್ವಿನಿ ಕಾರ್ಡ್ ಸಿಗದೆ ಪರದಾಟ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.03. ರಾಜ್ಯದಲ್ಲಿ ಸಹಕಾರಿಗಳಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ಒದಗಿಸುವ ‘ಯಶಸ್ವಿನಿ’ ಯೋಜನೆಯಡಿ ಫಲಾನುಭವಿಗಳಿಗೆ ಯೂನಿಕ್ ಐಡಿ ಒಳಗೊಂಡ ಕಾರ್ಡ್​ಗಳನ್ನು ವಿತರಿಸದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸ್ಥಿತಿ ನಿರ್ವಣವಾಗಿದೆ.

ರಾಷ್ಟ್ರದಲ್ಲೇ ವಿನೂತನ ರೀತಿಯ ಯೋಜನೆ ಎಂಬುದಾಗಿ ಖ್ಯಾತಿ ಪಡೆದಿರುವ ಯಶಸ್ವಿನಿ ಆರಂಭಗೊಂಡು ನಾಲ್ಕು ತಿಂಗಳೇ ಕಳೆದಿದ್ದರೂ, ಈವರೆಗೆ ಬಹುತೇಕ ಫಲಾನುಭವಿಗಳಿಗೆ ಕಾರ್ಡ್​ಗಳೇ ವಿತರಣೆಯಾಗಿಲ್ಲ.

 

Scroll to Top