ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅರ್ಜೆಂಟೀನಾ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್ ಹೊಟ್ಟೆಯೊಳಗೆ ಪತ್ತೆ..! – News Kadaba

ಅರ್ಜೆಂಟೀನಾ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್ ಹೊಟ್ಟೆಯೊಳಗೆ ಪತ್ತೆ..!

(ನ್ಯೂಸ್ ಕಡಬ) newskadaba.com. ಅರ್ಜೆಂಟೀನಾ,  ಮಾ 3. ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 ವರ್ಷದ ಡಿಯಾಗೋ ಬರ್ರಿಯಾ ಎಂಬ ವ್ಯಕ್ತಿ ನಾಪತ್ತೆಯಾಗಿದ್ದನು.

ಫೆಬ್ರವರಿ 20 ರಂದು, ರೋಕಾಸ್ ಕೊಲೊರಾಡಾಸ್ ಬಳಿಯ ಕಡಲತೀರದಲ್ಲಿ ಶೋಧ ತಂಡವು ಅವರ ವಾಹನವನ್ನು ಪತ್ತೆ ಮಾಡಿತ್ತು. ಹುಡುಕಾಟ ತಂಡವು ಬಾರ್ರಿಯಾ ಅವರ ಹೆಲ್ಮೆಟ್ ಅನ್ನು ಸಹ ಪತ್ತೆ ಮಾಡಿತ್ತು.

ಈಗ ಇಬ್ಬರು ಮೀನುಗಾರರು ಶಾರ್ಕ್‌ಗಳನ್ನು ಹಿಡಿದಿದ್ದಾರೆ. ಅದನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವಶೇಷಗಳು ಸಿಕ್ಕಿವೆ. ಕೂಡಲೇ ಅವರು ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ, ಇದು ಡಿಯಾಗೋ ಬರ್ರಿಯಾ ಅವರ ದೇಹ ಎಂದು ತಿಳಿದಿದೆ. ವಿಶೇಷ ಉಪಕರಣಗಳನ್ನು ಬಳಸಿ ಅವರ ದೇಹವನ್ನು ಹೊರತೆಗೆಯಲಾಯಿತು.

Scroll to Top