ನೌಕರರಿಂದ ಮುಷ್ಕರಕ್ಕೆ ಕರೆ ,ತುರ್ತು ಸಭೆ ಕರೆದ ಮುಖ್ಯಮಂತ್ರಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ಇಂದು ನೌಕರರ ಸಂಗದಿಂದ ಪ್ರತಿಭಟನೆಯನ್ನು ಕೈಗೊಂಡಿದ್ದೂ ನಅಳೆ ನೌಕರರು ಮುಷ್ಟರಕ್ಕೆ ಕರೆಕೊಟ್ಟಿರುವ ಹಿನ್ನಲೆ ದಿಕ್ಕು ತೋಚದಂತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಛೆರಿ ಕೃಷ್ನಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.


ಇನ್ನ ಈ ಸಭೆಯಲ್ಲಿ ಎಲ್ಲಾ ಇಲಾಖೆಗೆ ಸಂಬಂಧಪಟ್ಟ ಸಚಿವರು ಮತ್ತ ಸರ್ಕಾರಿ ಅಧಿಕಾರಿಗಳು ಭಾಗಿಯಅಗಲಿದ್ದಾರೆ ಇನ್ನು ಬಲ್ಲ ಮಾಹಿತಿ ಪ್ರಕಾರ ಗೃಹ ಮಂತ್ರಿ ಅರಗ ಜ್ಞಾನೆಂದ್ರ ಗೋವಿಂದ ಕಾರಜೋಳ. ತೋಟಗಾರಿಕೆ ಸಚಿವ ಮುನಿರತ್ನ ಸಭೇಯಲ್ಲಿ ಭಾಗವಹಿಸಲಿದ್ದಾರೆ.

Also Read  ಹಿಜಾಬ್ / ಕೇಸರಿ ಶಾಲು ವಿವಾದ ➤ ಡಿಸಿ- ಎಸ್ಪಿಗಳ ಜೊತೆ ಸಿಎಂ‌ ಮಹತ್ವದ ಸಭೆ

error: Content is protected !!
Scroll to Top