ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವರ್ಕೌಟ್ ಬ್ರೇಕ್ನಲ್ಲಿ ರೋಟಿ ತಿಂದ ಬಾಡಿ ಬಿಲ್ಡರ್ ➤ ಗಂಟಲಲ್ಲಿ ಆಹಾರ ಸಿಲುಕಿ ಮೃತ್ಯು – News Kadaba

ವರ್ಕೌಟ್ ಬ್ರೇಕ್ನಲ್ಲಿ ರೋಟಿ ತಿಂದ ಬಾಡಿ ಬಿಲ್ಡರ್ ➤ ಗಂಟಲಲ್ಲಿ ಆಹಾರ ಸಿಲುಕಿ ಮೃತ್ಯು

(ನ್ಯೂಸ್ ಕಡಬ)newskadaba.com ತಮಿಳುನಾಡು, ಫೆ.28. ತಮಿಳುನಾಡಿನ ಕಡಲೂರು ಜಿಲ್ಲೆಯ ವಡ್ಲೂರಿನಲ್ಲಿ ನಲ್ಲಿ ರೋಟಿ ತಿಂದಿದ್ದು, ಆಹಾರ ಗಂಟಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

21ರ ಹರೆಯದ ಎಂ.ಹರಿಹರನ್ ರಾಜ್ಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್ಶಿಪ್ ಗೆ ಮುನ್ನ ತರಬೇತಿ ಪಡೆಯುತ್ತಿದ್ದರು. ತಾಲೀಮು ಸಮಯದಲ್ಲಿ, ಅವರು ಬಿಡುವು ಮಾಡಿಕೊಂಡು ರೋಟಿ ತಿನ್ನಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ರೋಟಿಯ ಚೂರು ಗಂಟಲಿಗೆ ಸಿಲುಕಿ ಹಾಕಿಕೊಂಡಿದ್ದು, ಉಸಿರಾಡಲಾಗದೆ ಒದ್ದಾಡಿದರು. ನಂತರ ಉಸಿರುಗಟ್ಟುವಿಕೆಯಿಂದಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ

Scroll to Top