ಮನೆ, ಅಂಗಡಿ, ಕಾರ್ ನಲ್ಲೇ ಶವಗಳು ಪತ್ತೆ         ➤ ಮತ್ತೆ ಶೂಟೌಟ್ ಗೆ 6 ಜನ ಬಲಿ…!!!

(ನ್ಯೂಸ್ ಕಡಬ)newskadaba.com ಅಮೆರಿಕ, ಫೆ.18. ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ಸಣ್ಣ ಗ್ರಾಮೀಣ ಪಟ್ಟಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅರ್ಕಾಬುಟ್ಲಾದ ಹಲವಾರು ಸ್ಥಳಗಳಲ್ಲಿ ಜನ ಕೊಲ್ಲಲ್ಪಟ್ಟಿದ್ದಾರೆ. ಮೂವರು ಎರಡು ಮನೆಗಳಲ್ಲಿ ಶವವಾಗಿ ಕಂಡುಬಂದರೆ, ಇತರರು ಅಂಗಡಿಯೊಳಗೆ, ಕಾರ್ ನಲ್ಲಿ ಮತ್ತು ರಸ್ತೆಯಲ್ಲಿ ಪತ್ತೆಯಾಗಿದ್ದಾರೆ. ಏಕೈಕ ಶಂಕಿತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

error: Content is protected !!
Scroll to Top