➤ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.17.  ಕರ್ನಾಟಕ ರಾಜ್ಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ನೇಮಕಾತಿ 2023

ಒಟ್ಟು ಹುದ್ದೆಗಳು :- 2000

ವಿದ್ಯಾರ್ಹತೆ:-

ಪಿ.ಯು.ಸಿ(ವಿಜ್ಞಾನ ವಿಬಾಗ), ಬಿಇ(ಸಿವಿಲ್)

ವಯಸ್ಸಿನ ಮಿತಿ:- 18 ರಿಂದ 65 ವರ್ಷ

ನೇಮಕಾತಿ ವಿಧಾನ:- ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು :- ಫೋಟೋ,ಮೂಲ ಅಂಕಪಟ್ಟಿಗಳು, ಆಧಾರ್ ಕಾರ್ಡ್,ಜಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 20.02.2023

 

Also Read  ಮುಜರಾಯಿ ಸಚಿವರ ಪ್ರವಾಸ

ಹುದ್ದೆಗಳು :- ಕ್ರೆಡಿಟ್ ಆಫೀಸರ್ ಇನ್ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್, ಐಟಿ ಆಫೀಸರ್ ಇನ್ ಸ್ಪೆಷಲಿಸ್ಟ್ ಸ್ಟ್ರೀಮ್.

 

ವಿದ್ಯಾರ್ಹತೆ:-  ಯಾವುದೇ ಪದವಿ

 

ವಯಸ್ಸಿನ ಮಿತಿ:- 20ರಿಂದ 29ವರ್ಷ

 

ಆಯ್ಕೆ ಪ್ರಕ್ರಿಯೆ:- ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ.

 

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು :- ಫೋಟೋ,ಮೂಲ ಅಂಕಪಟ್ಟಿಗಳು, ಆಧಾರ್ ಕಾರ್ಡ್.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 25.02.2023

error: Content is protected !!
Scroll to Top