➤ಎರಡನೇ ತರಗತಿ ಬಾಲಕನಿಗೆ ಮೋದಿಯಿಂದ ಪತ್ರ..

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12.  ಬೆಂಗಳೂರಿನ ಎರಡನೇ ತರಗತಿ ಬಾಲಕನಿಗೆ ಮೋದಿಯವರು ಪತ್ರ ಬರೆದಿದ್ದಾರೆ. ಮೋದಿಗೆ ಸಾಂತ್ವನ ಹೇಳಿದ್ದ ಆರುಷ್​ ಶ್ರೀನಿವಾಸ್​​​, ಮೋದಿ ತಾಯಿ ಹೀರಾಬಿನ್ ನಿಧನಕ್ಕೆ ಬಾಲಕನಿಂದ ಸಂತಾಪ ಸೂಚಿಸಿದ್ದ ಹೀಗಾಗಿ ಬಾಲಕನ ಪತ್ರಕ್ಕೆ ಮೋದಿ ಕೃತಜ್ಞತೆಯ ಉತ್ತರ ಕಳಿಸಿದ್ದಾರೆ.

ನಿಮ್ಮ ಮನಸ್ಸಿನಲ್ಲಿ ನನಗೆ ಜಾಗ ಕೊಟ್ಟಿದ್ದಕ್ಕೆ ಕೃತಜ್ಞನಾಗಿದ್ದೇನೆ,  ನಿಮ್ಮ ಪ್ರೀತಿ ನನಗೆ ಶಕ್ತಿ ಮತ್ತು ಧೈರ್ಯ ಕೊಡುತ್ತದೆ ಎಂದು ಬಾಲಕನಿಗೆ ಬರೆದಿರುವ ಪತ್ರದಲ್ಲಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

Also Read  ಇನ್ಸ್‌ಪೆಕ್ಟರ್ ಆಗಿ ಭಡ್ತಿಗೊಂಡು ಮಂಗಳೂರಿಗೆ ವರ್ಗಾವಣೆಯಾದ ಕಡಬ ಎಸ್ಐ ➤ ಪ್ರಕಾಶ್ ದೇವಾಡಿಗರಿಗೆ ಸಂಘ ಸಂಸ್ಥೆಗಳಿಂದ ಬೀಳ್ಕೊಡುಗೆ

 

 

error: Content is protected !!
Scroll to Top