ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ; ➤‌ಮೃತರ ಸಂಖ್ಯೆ 24,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾನ್‌ಬುಲ್‌, ಫೆ.11. ಶತಮಾನದ ಭೀಕರ ಭೂಕಂಪಕ್ಕೆ ನಡುಗಿಹೋದ ಟರ್ಕಿ ಮತ್ತು ಸಿರಿಯಾದಲ್ಲಿ ಮೃತರ ಸಂಖ್ಯೆ 24 ಸಾವಿರ ಗಡಿ ದಾಟಿದೆ.

ಅವಶೇಷಗಳಡಿಯಿಂದ ಹೆಣಗಳ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಟರ್ಕಿ ಹಾಗೂ ಸಿರಿಯಾ ಸರಕಾರಗಳು ಹರಸಾಹಸಪಡುತ್ತಿವೆ ಎಂದು ವರದಿಯಾಗಿದೆ.

 

Scroll to Top