ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಶಿವಮೊಗ್ಗದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು..! – News Kadaba

ಶಿವಮೊಗ್ಗದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು..!

ನ್ಯೂಸ್ ಕಡಬ) newskadaba.com ಚಿಕ್ಕಮಂಗಳೂರು, ಫೆ.8. ಮದುವೆಯಾಗಿ ಇನ್ನೂ ಒಂದು ವರ್ಷ ತುಂಬಿತ್ತು ಅಷ್ಟೆ. ನವ ದಂಪತಿಗಳಿಗೆ ಪರಸ್ಪರ ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯಬೇಕಿತ್ತು. ಆದರೆ ಈ ನಡುವೆ ಪತ್ನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ.

 ಕೇವಲ 14 ತಿಂಗಳು ಆಗಿತ್ತು. ತುಂಬಾ ಆಸೆ ಪಟ್ಟು ಸುಂದರಿಯ ಮದುವೆಯಾಗಿದ್ದ ಪತಿಗೆ ಬಿಗ್ ಶಾಕ್. ಮದುವೆಯಾಗಿ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ. ಈ ನಡುವೆ ಪತ್ನಿಯು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ನನವಿವಾಹಿತೆಯ ನಿಗೂಢ ಸಾವಿನ  ಕುರಿತು ಒಂದು ವರದಿ ಇಲ್ಲಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರ ಎದುರು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಮಗಳ ಮದುವೆ ಮಾಡಿ ಇನ್ನೂ 14 ತಿಂಗಳು ಅಷ್ಟೇ ಆಗಿತ್ತು. ಮದುವೆ ಮಾಡಿದ ಸಂಭ್ರಮದ ಕ್ಷಣಗಳು ಮಾಸುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ. ಮಗಳ ಸಾವಿನ ದೊಡ್ಡ ಆಘಾತ ಹೆತ್ತವರಿಗೆ ಕಾಯಂ ಆಗಿ ಉಳಿದಿದೆ. ಮೃತಪಟ್ಟ ನವವಿವಾಹಿತೆಯ ಹೆಸರು ಧನ್ಯಶ್ರೀ (23). ತಿಳಿದು ಬಂದಿದೆ.

 

Scroll to Top