ಮದುವೆ ಮಾಡಿಕೊಳ್ಳುವುದಕ್ಕೆ ಕುಜ ದೋಷ ಅಡ್ಡ ಬರುತ್ತಿದೆಯೇ .. ಎಷ್ಟೇ ಪ್ರಯತ್ನ ಮಾಡಿದ್ರು ನಿಮ್ಮ ಮದ್ವೆ ಸೆಟ್ ಆಗ್ತಿಲ್ವ .. ಹಾಗಾದ್ರೆ ನೀವು ಈ ಪರಿಹಾರವನ್ನು ಮಾಡಿ

ನಮಸ್ಕಾರಗಳು ಜ್ಯೋತಿಷ್ಯ ಶಾಸ್ತ್ರ ಎಂಬುದು ಗಣಿತದ ಆಧಾರವಾಗಿದೆ. ಇದನ್ನು ಸಿದ್ಧಿಸಿಕೊಳ್ಳಬೇಕೆಂದರೆ ಬಹಳಷ್ಟು ವರುಷಗಳ ಕಾಲ ಶ್ರಮ ಪಡಬೇಕಾಗುತ್ತದೆ ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಗೆ ಜಾತಕವನ್ನು ಬರೆದು ಕೊಡಲಾಗುತ್ತದೆ.

ಈ ಜಾತಕದಲ್ಲಿ ಜನ್ಮ ಕುಂಡಲಿ ಇರುತ್ತದೆ ಈ ಜನ್ಮ ಕುಂಡಲಿ ಸಹ ಗಣಿತದ ಆಧಾರವಾಗಿಯೆ ಇದ್ದು, ಯಾವ ಮನೆಯಲ್ಲಿ ಯಾವ ಗ್ರಹ ನೆಲೆಸಿದೆ ಎಂಬುದನ್ನು ನಾವು ಈ ಕುಂಡಲಿ ಪ್ರಕಾರ ತಿಳಿದುಕೊಳ್ಳಬಹುದಾಗಿದೆ. ಇನ್ನೂ 7 ಮತ್ತು 8ನೇ ಮನೆಯಲ್ಲಿ ಕುಜ ಗ್ರಹ ವಿತ್ತು ಅಥವಾ ಚಂದ್ರ ಗ್ರಹ ಇದ್ದಲ್ಲಿ ಆ ವ್ಯಕ್ತಿ ಕುಜ ದೋಷ ಇದೆ ಎಂದರ್ಥಹಾಗಾದರೆ ಈ ಕುಜದೋಷ ಏನೆಲ್ಲಾ ಪ್ರಭಾವವನ್ನು ವ್ಯಕ್ತಿಯ ಜೀವನದ ಮೇಲೆ ಬೀರುತ್ತದೆ ಮತ್ತು ಇದಕ್ಕೆ ಪರಿಹಾರವಲ್ಲ ಏನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ ಇವತ್ತಿನ ಲೇಖನಿಯಲ್ಲಿ. ಕುಜ ದೋಷ ಅಥವಾ ಕುಜ ಯೋಗ ನಿಮಗೂ ಸಹ ಇದ್ದಲ್ಲಿ ಇದಕ್ಕೆ ನೀವು ಮಾಡಬೇಕಾಗಿರುವ ಪರಿಹಾರವೇನು ಎಂಬುದನ್ನು ತಿಳಿಸಿಕೊಡುತ್ತವೆ ಹೀಗೆ ಮಾಡಿ ನಿಜವಾಗಿಯೂ ಕುಚ್ ದೋಷದಿಂದ ನಿಮಗೆ ಪರಿಹಾರ ಲಭಿಸುತ್ತದೆ.ಕುಜ ದೋಷ ಇರುವ ವ್ಯಕ್ತಿಗೆ ಇದು ನೇರವಾಗಿ ಪ್ರಭಾವ ಬೀರುವುದೇ ಚಂದ್ರ ಮತ್ತು ಶುಕ್ರ ನ ಮೇಲೆ. ಕುಜ ದೋಷದ ಪ್ರಭಾವ ಯಾವುದರ ಮೇಲೆ ಹೆಚ್ಚಿನದಾಗಿ ಪ್ರಭಾವ ಬೀರುತ್ತದೆ ಎಂಬುದನ್ನು ಮೊದಲು ತಿಳಿಸಿಕೊಡುತ್ತವೆಹೌದು ಕುಜದೋಷ ಇದ್ದವರನ್ನ ನೋಡಿ ಅವರು ಜೀವನದಲ್ಲಿ ಅದರಲ್ಲಿಯೂ ದಾಂಪತ್ಯ ಜೀವನದಲ್ಲಿ ಇನ್ನೂ ಸಂಗಾತಿಯ ವಿಚಾರದಲ್ಲಿ ಬಹಳ ಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ.

Also Read  ಸುಳ್ಯ ಶಾಸಕ ಎಸ್ ಅಂಗಾರ ರಕ್ತದೊತ್ತಡದಿಂದ ದಿಢೀರ್ ಅಸ್ವಸ್ಥ ➤ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ

ಹೌದು ಕುಜ ದೋಷ ಇದ್ದವರು ಮದುವೆಯ ನಂತರದ ಜೀವನದಲ್ಲಿ ಕೆಲ ಘಟಕದಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ, ಯಾವಾಗ ಮದುವೆ ವಿಚಾರ ಬರುತ್ತದೆ ಸರಿಯಾದ ಸಮಯಕ್ಕೆ ಕನ್ಯಾ ಬಲಕೂಡಿ ಬರುತ್ತಾ ಇರುವುದಿಲ್ಲ ಇನ್ನೂ ಕೆಲವರು ಕುಜದೋಷ ಹುಡುಗನಿಗೆ ಅಥವಾ ಹುಡುಗಿಗೆ ಇದೆ ಎಂದರೆ ಅಂಥವರಿಗೆ ಮದುವೆ ಮಾಡಿಕೊಡಲು ಪೋಷಕರು ಹಿಂದೆ ಮುಂದೆ ನೋಡ್ತಾರೆಯಾಕೆ ಅಂದರೆ ಮುಂದಿನ ದಿವಸಗಳಲ್ಲಿ ಕುಜ ದೋಷ ಇದ್ದ ವ್ಯಕ್ತಿಯ ಜೊತೆ ಕೆಲವೊಂದು ವಿಚಾರಗಳಿಗೆ ಭಿನ್ನಾಭಿಪ್ರಾಯ ಬಂದು ಮನಸ್ತಾಪ ಉಂಟಾಗುತ್ತದೆ ಹಾಗೂ ದಾಂಪತ್ಯ ಜೀವನ ಅಸಲು ಸ್ಥಿರವಾಗಿರುವುದಿಲ್ಲ ಹಾಗೆ ಕಿರಿಕಿರಿ ಉಂಟಾಗುತ್ತದೆ ಇರುತ್ತದೆ ಆದ್ದರಿಂದ ಕುಜ ದೋಷ ಇದ್ದವರಿಗೆ ಅಷ್ಟಾಗಿ ಕಂಕಣಬಲವೂ ಬೇಗ ಕೂಡಿ ಬರುವುದಿಲ್ಲ.ಮದುವೆಯ ಬಳಿಕವೂ ಸಹ ಈ ವಿಚ್ಛೇದನ ಮನಸ್ತಾಪಗಳು ಜಗಳ ಇವೆಲ್ಲ ಎದುರಾಗುತ್ತಲೇ ಇರುತ್ತದೆ ಭಾರತದಲ್ಲಿ ಸುಮಾರು 80ಪ್ರತಿಶತ ದಷ್ಟು ಮಂದಿಗೆ ಕುಜದೋಷ ವಿರುತ್ತದೆ ಹಾಗೂ ಅದಕ್ಕೆ ಬೇಕಾಗಿರುವ ಪರಿಹಾರ ಏನು ಎಂಬುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.ಕುಜದೋಷ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಇಬ್ಬರಲ್ಲಿ ಯಾರಿಗೆ ಇರಲಿ ಅವರು ಮಾಡಿಕೊಳ್ಳಬಹುದಾದ ಪರಿಹಾರವೇನು ಎಂಬುದರ ಕುರಿತು ಹೇಳುವುದಾದರೆ ಈ ಚಿಕ್ಕ ಮಂತ್ರವನ್ನ ನಿಮಗೆ ಬಿಡುವಿದ್ದ ಸಮಯದಲ್ಲಿ ಪಠಣೆ ಮಾಡುತ್ತಾ ಬನ್ನಿ ಎಷ್ಟು ಬಾರಿಯಾದರೂ ಪಠಣ ಮಾಡಬಹುದು ಅದೇನೆಂದರೆ “ಓಂ ಭೌಮಾಯ ನಮಃ” ಈ ಮಂತ್ರವನ್ನು ಪಠಣೆ ಮಾಡಿ ಪ್ರತಿದಿನ ಪಠಣೆ ಮಾಡಿ ಇದರಿಂದ ಕುಜ ದೋಷ ಶನಿ ಪ್ರಭಾವ ಕಡಿಮೆಯಾಗುತ್ತಾ ಬರುತ್ತದೆ.ಪರಿಹಾರದ ವಿಚಾರಕ್ಕೆ ಬಂದರೆ ಗಂಡು ಮಕ್ಕಳಾದರೆ ಕುಜ ದೋಷ ಇರುವವರು ಮದುವೆಯ ಸಮಯದಲ್ಲಿ ಈ ಕದಲಿ ವಿವಾಹ ಅಥವಾ ವಿವಾಹ ಎಂದು ಮಾಡ್ತಾರ ಇದನ್ನ ಮಾಡಿಸುವುದರಿಂದ ಕುಜ ದೋಷ ನಿವಾರಣೆ ಆಗುತ್ತದೆಹಾಗೆ ಯಾವ ದೋಷವಿರಲಿ ಗಂಡು ಹೆಣ್ಣಿನ ನಡುವಿನ ಹೊಂದಾಣಿಕೆ ಸಂಸಾರದಲ್ಲಿ ಅತಿಮುಖ್ಯವಾಗಿರುತ್ತದೆ ಅವರಿಬ್ಬರ ನಡುವಿನ ಹೊಂದಾಣಿಕೆ ಉತ್ತಮವಾಗಿದ್ದಲ್ಲಿ ಯಾವ ದೋಷವೂ ಪ್ರಭಾವ ಅವರಮೇಲೆ ಅಷ್ಟಾಗಿ ಪ್ರಭಾವ ಬೀರುವುದಿಲ್ಲ.

Also Read  ಪ್ರಿಯತಮನ ಮೇಲೆ ಬಿಸಿ ನೀರು ಎರಚಿದ ಮಹಿಳೆ.!➤ದೂರು ದಾಖಲು

error: Content is protected !!
Scroll to Top