ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ವಂದೇ ಭಾರತ್ ರೈಲು ಮಾದರಿಯಲ್ಲೇ ‘ವಂದೇ ಮೆಟ್ರೋ ಸೇವೆ’ ➤ ರೈಲ್ವೆ ಸಚಿವ ಘೋಷಣೆ – News Kadaba

ವಂದೇ ಭಾರತ್ ರೈಲು ಮಾದರಿಯಲ್ಲೇ ‘ವಂದೇ ಮೆಟ್ರೋ ಸೇವೆ’ ➤ ರೈಲ್ವೆ ಸಚಿವ ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.03. ಭಾರತೀಯ ರೈಲ್ವೆ ಈಗಾಗಲೆ ದೇಶಾದ್ಯಂತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಆರಂಭಿಸಿರುವುದು ಎಲ್ಲರಿಗೂ ತಿಳಿದಿದೆ. ಈಗಾಗಲೇ 8 ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ.  ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಮತ್ತು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ ಸೇವೆ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ವಂದೇ ಭಾರತ್ ರೈಲುಗಳ ಜೊತೆಗೆ ವಂದೇ ಮೆಟ್ರೋ ರೈಲುಗಳು ಶೀಘ್ರದಲ್ಲೇ ಬರಲಿವೆ. ಇವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಿನಿ ಆವೃತ್ತಿಗಳಾಗಿವೆ. ವಂದೇ ಮೆಟ್ರೋ ರೈಲುಗಳ ತಯಾರಿಕೆ ಈ ವರ್ಷ ಪೂರ್ಣಗೊಳ್ಳಲಿದೆ. ಮುಂದಿನ ವರ್ಷ ಅಥವಾ ಈ ವರ್ಷದ ಅಂತ್ಯದಲ್ಲಿ ವಂದೇ ಮೆಟ್ರೋ ರೈಲುಗಳು ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಲಿದೆ.

 

Scroll to Top