➤2023 ಬಜೆಟ್ ಗೂ ಮುನ್ನವೇ ಕಾರುಗಳ ಬೆಲೆ ಹೆಚ್ಚಳ

(ನ್ಯೂಸ್ ಕಡಬ) newskadaba.com, ನವದೆಹಲಿ. ಫೆ.1   2023ರ ಜಜೆಟ್ ಮಂಡನೆಗೆ ಮುಂಚೆಯೇ ಅನೇಕ ಕಾರುಗಳ ಬೆಲೆ ಹೆಚ್ಚಾಗಿದ್ದು ಕಳೆದ ಜನವರಿ ತಿಂಗಳಿನಲ್ಲಿ ಹಲವು ಕಾರು ತಯಾರಕರು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.

2023ರಕೇಂದ್ರ ಬಜೆಟ್  ಮಂಡನೆ ಇಂದು ನಡೆಯುತ್ತಿದ್ದು, ಬಜೆಟ್ ಮಂಡನೆ ನಂತರ ಅನೇಕ ವಸ್ತುಗಳ  ಬೆಲೆ ಕಡಿಮೆಯಾಗಬಹುದು ಅಥವಾ ದುಬಾರಿಯಾಗ ಬಹುದು. ಆದರೆ ಬಜೆಟ್ ಮಂಡನೆಗೆ ಮುಂಚೆಯೇ ಅನೇಕ ಕಾರುಗಳ ಬೆಲೆ ಹೆಚ್ಚಾಗಿದೆ.

Scroll to Top