➤ಕಾರು- ಲಾರಿ ಮುಖಾಮುಖಿ ಢಿಕ್ಕಿ ಮಹಿಳೆ ಮೃತ್ಯು..

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.27. ಗುಂಡ್ಲುಪೇಟೆ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಹೊರ ವಲಯದ ಸೆಲ್ ಪೆಟ್ರೋಲ್ ಬಂಕ್ ಬಳಿ ಜ.27 ರಂದು  ನಡೆದಿದೆ.

ನಂಜನಗೂಡು ತಾಲೂಕಿನ ಸಿದ್ದನಯ್ಯನಹುಂಡಿ  ಗ್ರಾಮದ ಸಂಮೃದ್ಧಿ(22) ಮೃತ ಪಟ್ಟ ಮಹಿಳೆ ಈಕೆಯ ಪತಿ ನಾಗೇಂದ್ರ(30) ಸ್ಥಿತಿ ಚಿಂತಾಜನಕವಾಗಿದೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top