ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ ಬೀದಿ ನಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ವಿದ್ಯಾರ್ಥಿ – News Kadaba

➤ ಬೀದಿ ನಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com. ಉತ್ತರಪ್ರದೇಶ, ಜ. 25. ಬೀದಿನಾಯಿ ತನ್ನನ್ನು ಕಂಡು ಬೊಗಳುತ್ತಿದೆ  ಎಂದು ಸಿಟ್ಟಾದ ವಿದ್ಯಾರ್ಥಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉತ್ತರ  ಪ್ರದೇಶದ ಮಥುರಾದ ಸದರ್ ಬಜಾರ್ ಪ್ರದೇಶದಲ್ಲಿ ನಡೆದಿದೆ.

20ವರ್ಷದ  ವಿದ್ಯಾರ್ಥಿ ಬೀದಿಶ್ವಾನ ತನ್ನನ್ನು ಕಂಡು ಬೊಗಳುತ್ತಿದೆ ಎಂದು ಈ ಕೃತ್ಯ ಎಸಗಿದ್ದಾನೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ನಾಯಿಯನ್ನು ವ್ಯಾಪಾರಿಯೊಬ್ಬರು ಬೆಂಕಿ ನಂದಿಸಿ ರಕ್ಷಿಸಿದ್ದಾರೆ.

Scroll to Top