ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
News Kadaba

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಗದಗ ಟ್ಯಾಂಕರ್ ವಾಹನ ಹಾಗೂ ಕೆಂಟರ್ ನಡುವೆ  ಅಪಘಾತ ಸಂಭವಿಸಿದೆ. ಈ ರಭಸಕ್ಕೆ ಟ್ಯಾಂಕರ್ ಸಂಪೂರ್ಣ ಜಖಂಗೊಂಡಿರುವ ಘಟನೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿಯಲ್ಲಿ ನಡೆದಿದೆ.

ಅಪಘಾತದ ರಭಸಕ್ಕೆ ಟ್ಯಾಂಕರ್ ಚಾಲಕನ 2 ಕಾಲು ಕಟ್ ಆಗಿದ್ದು, ವಾಹನ  ಒಳಕ್ಕೆ ಸಿಲುಕಿಕೊಂಡು ಚಾಲಕ ನರಳಾಡಿದ್ದಾನೆ.ಪೊಲೀಸರು ಹಾಗೂ ಸ್ಥಳೀಯರಿಂದ ಸಿಲುಕಿಕೊಂಡ ಚಾಲಕನ ರಕ್ಷಣೆ ಮಾಡಲಾಗಿದೆ. ಚಾಲಕನನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಟರ್ ವಾಹನ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಅತಿಯಾದ ವೇಗದ ಚಾಲನೆ  ಈ ಘಟನೆ ನಡೆಯಲು ಕಾರಣ ಎಂದು ತಿಳಿದು ಬಂದಿದೆ.

Scroll to Top