➤ ಫೆಬ್ರವರಿಯಲ್ಲಿ ಸ್ಯಾಮ್ ಸಂಗ್ ಎಸ್ 23 ಸೀರಿಸ್ ನ 5ಜಿ ಸ್ಮಾರ್ಟ್ ಪೋನ್ ಗಳು ಲಾಂಚ್

ನ್ಯೂಸ್ ಕಡಬ) newskadaba.com, ಬೆಂಗಳೂರು. ಜ. 24. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 5ಜಿ ಸ್ಮಾರ್ಟ್​​ಫೋನ್​ ಈ ಬಾರಿಯ ಬಹು ನಿರೀಕ್ಷಿತ ಸ್ಮಾರ್ಟ್​​ಫೋನ್​ಗಳಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಸಹ ಒಂದಾಗಿದೆ.

ಇನ್ನು ಸ್ಯಾಮ್​ಸಂಗ್  ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳು ಭಾರತದಲ್ಲಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಫೆಬ್ರವರಿ 1, 2023 ರಂದು ಲಾಂಚ್​ ಆಗುವ ನಿರೀಕ್ಷೆಯಿದೆ. ಇನ್ನು ಈ ಸೀರಿಸ್​​ನ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​​23, ಗ್ಯಾಲಕ್ಸಿ ಎಸ್​ 23 ಪ್ಲಸ್​ ಮತ್ತು ಗ್ಯಾಲಕ್ಸಿ ಎಸ್​​23 ಅಲ್ಟ್ರಾ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತವೆ ಎಂದು ಕಂಪೆನಿ ತಿಳಿಸಿದೆ.

error: Content is protected !!

Join the Group

Join WhatsApp Group