ನಾಸಾದ ಮುಖ್ಯ ತಂತ್ರಜ್ಞರಾಗಿ ಭಾರತ ಮೂಲದ ‘ಎಸಿ ಚರಾನಿಯಾ’ ಆಯ್ಕೆ..!  

(ನ್ಯೂಸ್ ಕಡಬ)newskadaba.com  ಅಮೇರಿಕಾ, ಜ.11. ನಾಸಾದ ಮುಖ್ಯ ತಂತ್ರಜ್ಞರಾಗಿ ಭಾರತೀಯ-ಅಮೆರಿಕನ್ ಏರೋಸ್ಪೇಸ್ ತಜ್ಞ ಎಸಿ ಚರಾನಿಯಾ ಅವರನ್ನ ನೇಮಿಸಲಾಗಿದೆ ಎಂದು ವರದಿಯಾಗಿದೆ. ಎಸಿ ಚರಾನಿಯಾ ಅವರು ತಂತ್ರಜ್ಞಾನ ನೀತಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಅವರ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇನ್ನು ನಾಸಾದ ಆರು ಮಿಷನ್ಗಳ ಅಗತ್ಯತೆಗಳೊಂದಿಗೆ ಎಸಿ ಚರಾನಿಯಾ ಏಜೆನ್ಸಿಯ ತಂತ್ರಜ್ಞಾನ ಹೂಡಿಕೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ.

Also Read  ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ 'ಸನೋಜ್ ಮಿಶ್ರಾ' ಅರೆಸ್ಟ್.!

 

 

 

error: Content is protected !!
Scroll to Top