ಎಲ್ ಐಸಿ ನ್ಯೂ ಜೀವನ್ ಶಾಂತಿ ಯೋಜನೆ ➤ ವಾರ್ಷಿಕ ಪಾವತಿ ಮೊತ್ತ ಹೆಚ್ಚಳ

ನ್ಯೂಸ್ ಕಡಬ) newskadaba.com. ಬೆಂಗಳೂರು, ಜ.7 ಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ‘ನ್ಯೂ ಜೀವನ ಶಾಂತಿ’ ಯೋಜನೆಯನ್ನು ಪರಿಷ್ಕರಿಸಿದ್ದು, ಯೋಜನೆಯ ವಾರ್ಷಿಕ ಪಾವತಿ ಮೊತ್ತದ ದರವನ್ನು ಹೆಚ್ಚಿಸಲಾಗಿದೆ.

ಖರೀದಿ ದರ ರೂ.1000ಕ್ಕೆ ರೂ.3 ರಿಂದ ರೂ.9.75ರವರೆಗೆ ಉತ್ತೇಜಕ ಮೊತ್ತ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಏಕಕಂತಿನ ವಿಮೆ ಯೋಜನೆ ಇದ್ದಾಗಿದ್ದು, ತಕ್ಷಣದಿಂದ ಪಿಂಚಣಿ ಪಡೆಯಬಹುದು. ವೈಯಕ್ತಿಕ,ಜಂಟಿಯಾಗಿ ಈ ಯೋಜನೆ ಮಾಡಿಸಬಹುದು ಎಂದು ಹೇಳಿದೆ.

Also Read  ನೀವು ಯಾವಾಗ ಚುನಾವಣೆಗೆ ನಿಲ್ಲುತ್ತೀರಿ ? - ಚಕ್ರವರ್ತಿ ಸೂಲಿಬೆಲೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

error: Content is protected !!
Scroll to Top