➤ ಗಡಿ ಪ್ರವೇಶಿಸಿದ ಪಾಕ್‌ ನುಸುಳುಕೋರನ ಹತ್ಯೆ..!

ನ್ಯೂಸ್ ಕಡಬ) newskadaba.com. ನವದೆಹಲಿ  . 03 ಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಒಳನುಸುಳುಕೋರನನ್ನು ಇಂದು ಬೆಳಗ್ಗೆ 8.30 ರ ಸುಮಾರಿಗೆ ಬಿಎಸ್‌ಎಫ್ ಪಡೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಗುರುದಾಸ್‌ಪುರ ಸೆಕ್ಟರ್‌ನ ಬಾರ್ಡರ್ ಔಟ್‌ಪೋಸ್ಟ್ ಚನ್ನಾ ಅಡಿಯಲ್ಲಿ ಬಿಎಸ್‌ಎಫ್ ಪಡೆಗಳು ಒಳನುಗ್ಗುವವರ ಶಂಕಿತ ಚಲನವಲನವನ್ನು ಗಮನಿಸಿ ಬೇಲಿ ಕಡೆಗೆ ಚಲಿಸುತ್ತಿದ್ದಾಗ ಬಿಎಸ್‌ಎಫ್ ಪಡೆ ಗುಂಡು ಹಾರಿಸಿದೆ ಎಂದು ತಿಳಿದುಬಂದಿದೆ.

error: Content is protected !!
Scroll to Top