ಕರುವಿನ ಮೇಲೆ ಅತ್ಯಾಚಾರ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ರಾಯಚೂರು, ಜ. 02. ಕರುವಿನ ಮೇಲೆ ಯುವನೋರ್ವ ಅತ್ಯಾಚಾರ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕಸಬಾಲಿಂಗಸುಗೂರು ಅಮೀನ ದರ್ಗಾ ಬಳಿ ವರದಿಯಾಗಿದೆ.

ಆರೋಪಿಯನ್ನು ಇಮ್ತಿಯಾಜ್ ಹುಸೇನಮಿಯಾ ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿ ಆಕಳು ಕರುವಿನ ಕಾಲು ಕಟ್ಟಿ ನೆಲಕ್ಕೆ ಹಾಕಿ ಹಿಂಸೆ ನೀಡುವ ಮೂಲಕ ಅತ್ಯಾಚಾರ ನಡೆಸಿದ್ದಾನೆ ಎಂದು ಅಮರೇಶ ಬಸಣ್ಣ ಮಡಿವಾಳ ದೂರು ನೀಡಿದ್ದಾರೆ. ಈ ಬಗ್ಗೆ ಪಿಎಸ್ಐ ಹನುಮಂತಪ್ಪ ಪ್ರಕರಣ ದಾಖಲಿಸಿದ್ದಾರೆ.

Scroll to Top