ನಕಲಿ ಮದ್ಯ ದುರಂತ- 80 ಮಂದಿ ಬಲಿ  ➤ ಪ್ರಮುಖ ಆರೋಪಿ ಅರೆಸ್ಟ್                          

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 31. ನಕಲಿ ಮದ್ಯ ಸೇವಿಸಿ 80 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದ ಕುರಿತು ಬಿಹಾರದ ಸರನ್ ಜಿಲ್ಲೆಯ ಚಪ್ರಾದಲ್ಲಿ ನಡೆದಿದೆ.

ಈ ತಿಂಗಳ ಆರಂಭದಲ್ಲಿ ಕನಿಷ್ಠ 78 ಜನರು ಮತ್ತು 38 ಜನರು ನಕಲಿ ಮದ್ಯ ಸೇವಿಸಿ ಪ್ರಾಣ ಕಳೆದುಕೊಂಡಿದ್ದು, ದೆಹಲಿ ಪೊಲೀಸ್ ಅಪರಾಧ ವಿಭಾಗದ ಪ್ರಕಾರ, ಮಶ್ರಕ್‌ ಠಾಣೆಯಲ್ಲಿ ಮತ್ತು ಸರನ್ ಜಿಲ್ಲೆಯ ಇಸುಪುರ್ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ರಾಮ್ ಬಾಬು ಮಹ್ತೋ ಮೋಸ್ಟ್ ವಾಂಟೆಡ್ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ ಎನ್ನಲಾಗಿದೆ.

Also Read  ಬೆಳ್ಳಾರೆ: ರೆಡ್ ಮಿ ಮೊಬೈಲ್ ಸ್ಫೋಟ ➤ ಅದೃಷ್ಟವಶಾತ್ ಪಾರಾದ ಯುವತಿ

 

error: Content is protected !!
Scroll to Top