ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ತುಮಕೂರು : ಬೆಡ್ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು ! – News Kadaba

ತುಮಕೂರು : ಬೆಡ್ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು !

(ನ್ಯೂಸ್ ಕಡಬ) newskadaba.com  ತುಮಕೂರು , ಡಿ. 29.  ಬೃಹತ್ ಗಾತ್ರದ  ಹಾವೊಂದು  ಮನೆಯ ಬೆಡ್ ರೂಮಿನಲ್ಲಿ  ಪತ್ತೆಯಾದ ಘಟನೆ  ತುಮಕೂರು ಜಿಲ್ಲೆಯ ಹನುಮಂತಪುರದಲ್ಲಿ ವರದಿಯಾಗಿದೆ.

ಹನುಮಂತಪುರ ನಿವಾಸಿ ನಟರಾಜು  ಎಂಬುವವರ ಮನೆಯ ಬೆಡ್ ರೂಮಿನಲ್ಲಿ ಬರೋಬ್ಬರಿ 6 ಅಡಿ ಉದ್ದದ ಕೆರೆ ಹಾವು ಬೆಡ್ ಮೇಲೆ ಹಾವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೆ ಉರಗ ಸಂರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಉರಗ ಸಂರಕ್ಷಕ ದಿಲೀಪ್ ಬಂದು  ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Scroll to Top