ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಾಜಿ ಕಾರ್ಪೋರೇಟರ್ ವಾಗೀಶ್ ಹೃದಯಾಘಾತದಿಂದ ನಿಧನ.. – News Kadaba

ಮಾಜಿ ಕಾರ್ಪೋರೇಟರ್ ವಾಗೀಶ್ ಹೃದಯಾಘಾತದಿಂದ ನಿಧನ..

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 29.  ಮಾಜಿ ಕಾರ್ಪೋರೇಟರ್ ವಾಗೀಶ್​​​ ಮನೆಯಲ್ಲಿರುವಾಗಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

 

ವಾಗೀಶ್ ಮಾರುತಿ ಮಂದಿರ ವಾರ್ಡ್​​ನ ಮಾಜಿ ಕಾರ್ಪೋರೇಟರ್​ ಆಗಿದ್ದರು. 2015ರಲ್ಲಿ ಮಾರುತಿ ಮಂದಿರದಿಂದ ಪಾಲಿಕೆಗೆ ಆಯ್ಕೆಯಾಗಿದ್ದರು. ವಾಗೀಶ್ ಕುಟುಂಬ ಶೋಕಸಾಗರದಲ್ಲಿ ಮುಳಗಿದ್ದಾರೆ. ವಾಗೀಶ್ರವರ ಬೆಂಬಲಿಗರ ಹಾಗೂ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.

Scroll to Top