ಆತೂರು: ಅಪಘಾತಕ್ಕೀಡಾಗಿ ಜೀವನ್ಮರಣ ಹೋರಾಟದಲ್ಲಿರುವ ಹುಡುಗನ ಚಿಕಿತ್ಸೆಗೆ ನೆರವಿನ ಯಾಚನೆ

(ನ್ಯೂಸ್ ಕಡಬ) newskadaba.com ಆತೂರು, ಡಿ. 22. ಉಪ್ಪಿನಂಗಡಿ ಪೆರಿಯಡ್ಕ ಎಂಬಲ್ಲಿ ಡಿ. 20ರಂದು ನಡೆದ ಬೀಕರ ಅಪಘಾತದಲ್ಲಿ ಆತೂರು ಕೊಯಿಲ ನಿವಾಸಿ ನಝೀರ್ ಪುತ್ರ ಉಬೈದುಲ್ಲಾ ರಸ್ತೆಗೆಸೆಯಲ್ಪಟ್ಟು ಎಜೆ ಆಸ್ಪತ್ರೆಯ ಐಸಿಯುವಿನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾನೆ. ಉಬೈದ್ ಬಡ ಕುಟುಂಬದ ಯುವಕನಾಗಿದ್ದು, ಉಬೈದ್ ಜೀವ ರಕ್ಷಿಸಲು 7 ಲಕ್ಷಕ್ಕಿಂತ ಅಧಿಕ ಮೊತ್ತ ತಗುಲಬಹುದು ಎಂದು ವೈದ್ಯರು ತಿಳಿಸಿದ್ದು. ಸಹೃದಯಿ ದಾನಿಗಳೇ ತಮ್ಮ ಕೈಯ್ಯಲ್ಲಾದ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

Google pay no: 8884266439

Also Read  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವ - ಕಡಬ ತಹಶೀಲ್ದಾರರ ಕಛೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Ac/NAME :ZAKARIYA KEMMARA
Ac/NU: 05250100013097
IFSC: BARB0MANGL
BRANCH : MANGALORE

error: Content is protected !!
Scroll to Top