ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸುಳ್ಯ: ತಾಲೂಕಿನ ಕೆಲವೆಡೆ ಲಘು ಭೂಕಂಪನ ➤ ಭಯಭೀತಗೊಂಡ ಜನತೆ – News Kadaba

ಸುಳ್ಯ: ತಾಲೂಕಿನ ಕೆಲವೆಡೆ ಲಘು ಭೂಕಂಪನ ➤ ಭಯಭೀತಗೊಂಡ ಜನತೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.01. ತಾಲೂಕಿನ ಕೆಲವೆಡೆ ಇಂದು ಲಘು ಭೂಕಂಪನದ ಅನುಭವ ಆಗಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸುಳ್ಯ ತಾಲೂಕಿನ ಮಡಪ್ಪಾಡಿ, ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದ್ದು, ಗುರುವಾರ ಸಂಜೆ 7.32 ರ ಸಮಯದಲ್ಲಿ ಭಾರೀ ಸದ್ದು ಕೇಳಿಸಿದ್ದು, ಮನೆಯ ಒಳಗಡೆ ಅಲುಗಾಡಿದ ಅನುಭವ ಆದ ಬಗ್ಗೆ ಸುದ್ದಿ ಮಾಧ್ಯಮವು ವರದಿಯಲ್ಲಿ ತಿಳಿಸಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಸುಳ್ಯ ಭಾಗದಲ್ಲಿ ಹಲವು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

Scroll to Top