ಸೌದಿ ಅರೇಬಿಯಾದಲ್ಲಿ ಪ್ರವಾಹ: ನೀರಿನಲ್ಲಿ ತೇಲುತ್ತಿರುವ ಕಾರುಗಳು

ಮರುಭೂಮಿ ದೇಶ ಸೌದಿ ಅರೇಬಿಯಾ ಪ್ರವಾಹದಿಂದ ತತ್ತರಿಸಿದೆ. ನ. 24,ರ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಗುಡುಗು ಮಿಂಚು ಸಹಿತ 17.97 ಸೆಂ.ಮೀ ಮಳೆಯಾಗಿದೆ.

ಹಿಂದೆಂದೂ ಈ ಮಟ್ಟದ ಮಳೆಯನ್ನೇ ಕಂಡಿರದ ಸೌದಿ ಜನತೆ ಎಡೆಬಿಡದೆ ಸುರಿದ ಮಳೆಗೆ ಕಂಗಾಲಾಗಿದ್ದರು. ಸರ್ಕಾರ ಎಚ್ಚರಿಕೆಯಿಂದ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಮಳೆ ಮತ್ತು ಪ್ರವಾಹದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ವಾಹನಗಳಲ್ಲಿದ್ದ ಹಲವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.

Also Read  ➤2ನೇ ಬಾರಿಗೆ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದ ಭಾರತ ಮೂಲದ ಬಾಲಕಿ

 

error: Content is protected !!
Scroll to Top