8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

(ನ್ಯೂಸ್ ಕಡಬ) newskadaba.com ನ.15: ನೀವು ವೇಗದ ವೈ-ಫೈ ಸಂಪರ್ಕಕ್ಕೆ ಪ್ರವೇಶವನ್ನು ಹೊಂದಿಲ್ಲದಿದ್ದರೆ ಬಳಕೆದಾರರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಇಲ್ಲಿ 2023 ರಲ್ಲಿ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು ಬರಲಿದೆ, ಇದರ ಪಟ್ಟಿಯನ್ನು ಈ ಕೆಳ ಗೆ ತಿಳಿಸಲಾಗಿದೆ. ಏನಾದರು ಕೆಲಸ ಮಾಡುವಾಗ, ಪ್ರಯಾಣ ಮಾಡುವಾಗ ಇಂಟರ್ನೆಟ್ ಸಂಪರ್ಕದಲ್ಲಿರಲು ಈ ಹಾಟ್‌ಸ್ಪಾಟ್‌ಗಳು ಮುಖ್ಯವಾಗಿದೆ.

ಮುಖ್ಯವಾಗಿ ಈ ವೈಫೈ ಹಾಟ್​ಸ್ಪಾಟ್​ಗಳು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿದೆ. 2023 ರಲ್ಲಿ ಬರಲಿರುವ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು, ವೆರಿಝೋನ್ ಜೆಟ್ಪ್ಯಾಕ್ MiFi 8800L., ವೆರಿಝೋನ್ ಜೆಟ್ಪ್ಯಾಕ್ MiFi 8800L ಈಗಿನ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಉನ್ನತ ಗುಣಮಟ್ಟದ ಮೊಬೈಲ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಒಂದೇ ಸಿಗ್ನಲ್‌ನೊಂದಿಗೆ ನೀವು 15 ಸಾಧನಗಳನ್ನು ಸಂಪರ್ಕಿಸಬಹುದು. ಆದರೆ ಈ ಜೆಟ್ಪ್ಯಾಕ್​ನ ಬೆಲೆ 16,000 ರೂಪಾಯಿಯಾಗಿದೆ. ನೀವು ಬಳಸಲು ಪ್ರತಿ ತಿಂಗಳು ಡೇಟಾ ಪಾವತಿಯನ್ನು ಮಾಡಬೇಕು. ಇದು 24 ಗಂಟೆಗಳ ಉತ್ತಮ
ಬ್ಯಾಟರಿ ಅವಧಿಯನ್ನು ಸಹ ಹೊಂದಿದೆ. ಈ ಹಾಟ್​ಸ್ಪಾಟ್ ಅನ್ನು ಒಮ್ಮೆ ಕನೆಕ್ಟ್ ಮಾಡಿದರೆ ನಿಮಗೆ ಯಾವುದೇ ನ್ಯೂಸ್ ಅಥವಾ ಮಅಹಿತಿಯನ್ನು ಪಡೆಯಬಹುದಾಗಿದೆ.

Also Read  ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್ ಸೈಕಲ್ ಬಿಡುಗಡೆ..!

ಅಲ್ಕಾಟೆಲ್ ಲಿಂಕ್​ಝೋನ್ 4ಜಿ ಮೊಬೈಲ್ ವೈಫೈ ಹಾಟ್‌ಸ್ಪಾಟ್: ಕೇವಲ 4000 ರೂಪಾಯಿಗೆ ಈ ಸಾಧನ ಲಭ್ಯವಿದೆ. ಅಲ್ಕಾಟೆಲ್ ಲಿಂಕ್ ಝೋನ್ 4ಜಿ ಮೊಬೈಲ್ ವೈ-ಫೈ ಹಾಟ್‌ಸ್ಪಾಟ್ ಇದರ ಸೀರಿಸ್​​ನಲ್ಲಿ ಬಿಡುಗಡೆಯಾಗಿರುವ ಹೆಚ್ಚು ಬಜೆಟ್ ಸ್ನೇಹಿ ಹಾಟ್‌ಸ್ಪಾಟ್‌ಗಳಲ್ಲಿ ಇದು ಒಂದಾಗಿದೆ. ಇದು SIM ಕಾರ್ಡ್ ಚಾಲಿತ ಆಯ್ಕೆಯನ್ನೂ ಹೊಂದಿದೆ. ಆರ್10 4ಜಿ ಪೋರ್ಟಬಲ್​ ನ ಫೀಚರ್ಸ್: ಈ ಹಾಟ್‌ಸ್ಪಾಟ್ 50 Mbps ನ ಅಪ್‌ಲೋಡ್ ವೇಗ ಮತ್ತು 433 Mbps ವೇಗದ ಡೌನ್‌ಲೋಡ್ ಸ್ಪೀಡ್​ ಅನ್ನು ಹೊಂದಿದೆ. ವೈ-ಫೈ ಫ್ರೀಕ್ವೆನ್ಸಿ ಬ್ಯಾಂಡ್ ಡೀಫಾಲ್ಟ್ ಸೆಟ್ಟಿಂಗ್ 2.4 GHz ತಂತ್ರಜ್ಞಾನವಾಗಿದೆ.

error: Content is protected !!
Scroll to Top