ಏರ್ಪೋರ್ಟ್ ಅಧಿಕಾರಿಗಳ ಕಣ್ತಪ್ಪಿಸಿ ದುಬೈ ಕರೆನ್ಸಿ ಸಾಗಾಟ: ಪ್ರಯಾಣಿಕನ ಖತರ್ನಾಕ್ ಐಡಿಯಾ ಹೇಗಿದೆ ನೋಡಿ

ದೆಹಲಿ: ಪ್ರಯಾಣಿಕನೊಬ್ಬ ಏರ್​ಪೋರ್ಟ್​ ಅಧಿಕಾರಿಗಳ ಕಣ್ತಪ್ಪಿಸಿ ಹಣ (Dubai currency) ಸಾಗಿಸುವಾಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿರುವಂತಹ ಘಟನೆ ದೆಹಲಿಯಲ್ಲಿ ನಡೆದಿದೆ.

ದುಬೈನಿಂದ ದೆಹಲಿಗೆ ಆಗಮಿಸಿದ ಪ್ರಯಾಣಿಕನ ಬ್ಯಾಗ್​ನಲ್ಲಿ ಬರೋಬ್ಬರಿ 40,500 ಸೌದಿ ರಿಯಲ್ಸ್ ಅಂದ್ರೆ 8.5 ಲಕ್ಷ ರೂಪಾಯಿ ಅಡಗಿಸಿ ಸಾಗಿಸುತ್ತಿದ್ದ. ಇಂದಿರಾಗಾಂಧಿ ಏರ್​​ಪೋರ್ಟ್​ನಲ್ಲಿ ಪ್ರಯಾಣಿಕರನ್ನು ಏರ್​ಪೋರ್ಟ್​ ಗುಪ್ತಚರ ಇಲಾಖೆ ಮತ್ತು ಸಿಐಎಸ್​​ಎಫ್​ ಅಧಿಕಾರಿಗಳು ಪರಿಶೀಲಿಸಿದ್ದಾರೆ.

error: Content is protected !!
Scroll to Top