(ನ್ಯೂಸ್ ಕಡಬ) newskadaba.com ಕಡಬ, ಅ.19. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಎಲೈಟ್ ಮೊಬೈಲ್ಸ್’ ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ನೀಡಲಾಗಿದೆ.
ಆನ್‍ಲೈನ್ ಬೆಲೆಯಲ್ಲಿ ಗ್ರಾಹಕರಿಗೆ ಮೊಬೈಲ್ ದೊರೆಯಲಿದ್ದು, ಪ್ರತೀ ಮೊಬೈಲ್ ಖರೀದಿಗೆ ಉಚಿತ ಲಕ್ಕೀ ಕೂಪನ್ ದೊರೆಯಲಿದೆ. ಆಯ್ದ ಮಾಡೆಲ್ ಗಳು ಆನ್‌ಲೈನ್ ಗಿಂತಲೂ ಕಡಿಮೆ ದರದಲ್ಲಿ ಲಭ್ಯವಿದ್ದು, ಪ್ರತೀ ಖರೀದಿಗೆ ಖಚಿತ ಉಡುಗೊರೆ ಸಿಗಲಿದೆ. ಪ್ರತೀ ತಿಂಗಳು ಡ್ರಾ ನಡೆಯಲಿದ್ದು, ಬಂಪರ್ ಬಹುಮಾನವಾಗಿ 3 ಟಿವಿಎಸ್ ಜುಪಿಟರ್, 15 LED ಟಿವಿ, ಜೊತೆಗೆ ಇನ್ನಿತರ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9481 513 253 ಸಂಖ್ಯೆಯನ್ನು ಸಂಪರ್ಕಿಸುವಂತೆ ಅಥವಾ ಗ್ರಾಹಕರು ಇಂದೇ ಮಳಿಗೆಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.