ಸುಬ್ರಹ್ಮಣ್ಯ: ಆ. 13ರಂದು ಎಬಿವಿಪಿ ವತಿಯಿಂದ ಸುಳ್ಯ, ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜು ಸ್ಪರ್ಧೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 10. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕವು ಆಯೋಜಿಸುತ್ತಿರುವ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ “ಯುವಾಂಕುರ ರಾಷ್ಟ್ರಧಾರೆಯೊಳಿಂದು ಅಮೃತ ವರ್ಷದ ಹರ್ಷ” ಕಾರ್ಯಕ್ರಮ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಆ. 13ರಂದು ಸುಳ್ಯ ಹಾಗೂ ಕಡಬ ತಾಲೂಕು ಮಟ್ಟದ ಅಂತರ್ ಕಾಲೇಜುಗಳ ಸ್ಪರ್ಧೆಗಳು ನಡೆಯಲಿದೆ.

ಸ್ಪರ್ಧೆಗಳು
1. ಕುಣಿತ ಭಜನೆ 6+2 ಸಮಯ, ಸ್ಪರ್ಧಿಗಳ ಸಂಖ್ಯೆ 10+2
2. ದೇಶಭಕ್ತಿಗೀತೆ 5+1 ಸಮಯ, ಸ್ಪರ್ಧಿಗಳ ಸಂಖ್ಯೆ 5
3. ಕಸದಿಂದ ರಸ 1:00 ಗಂಟೆ ಸ್ಪರ್ಧಿಗಳ ಸಂಖ್ಯೆ 2
4. ರಂಗೋಲಿ, ಸ್ಪರ್ಧಿಗಳ ಸಂಖ್ಯೆ 2
5. ನಿಧಿ ಶೋಧ, ಸ್ಪರ್ಧಿಗಳ ಸಂಖ್ಯೆ 2
6. ರಸಪ್ರಶ್ನೆ, ಸ್ಪರ್ಧಿಗಳ ಸಂಖ್ಯೆ 2

Also Read  ಮುಂಗಾರು ಹಂಗಾಮಿನ ಬೀಜೋಪಚಾರ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ

ಗುಡ್ಡಗಾಡು ಓಟ(ಮ್ಯಾರಥಾನ್)
ಹುಡುಗರಿಗೆ 6 ಕಿಲೋಮೀಟರ್
ಹುಡುಗಿಯರಿಗೆ 3 ಮೂರು ಕಿಲೋಮೀಟರ್. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ.
ಭಾಗವಹಿಸುವ ಸ್ಪರ್ಧಿಗಳು ಮುಂಚಿತವಾಗಿ ನೋಂದಣಿ ಮಾಡಬೇಕು. ಬೆಳಗೆ 8 ಗಂಟೆಗೆ ಹಾಜರಿರತಕ್ಕದ್ದು. ವಿಜೇತರಿಗೆ ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು. ನೋಂದಾವಣೆಗಾಗಿ 9945578065, ಹೆಚ್ಚಿನ ಮಾಹಿತಿಗಾಗಿ ಚರಣ್: 8277722107, ಮನೀಶ್:9740956133, ಮಂದಾರ: 8431626898 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top