ಕಡಬದ ‘ಬಿರಿಯಾನಿ ಹೌಸ್’ ನಲ್ಲಿ ‘ಆಟಿ ಸ್ಪೆಷಲ್ ಆಫರ್’ ➤ ಇಂದು ಮತ್ತು ನಾಳೆ (ಜು.23 & 24) ಸ್ಪೆಷಲ್ ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ‘ಬಿರಿಯಾನಿ ಹೌಸ್’ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದು ಮತ್ತು ನಾಳೆ (ಜುಲೈ 23 & 24) ಆಟಿ ಸ್ಪೆಷಲ್ ಆಫರ್ ನಡೆಯಲಿದೆ.

ಫುಲ್ ಚಿಕನ್ ಬಿರಿಯಾನಿ, ಹಾಫ್ ಕಬಾಬ್, 5 ಪರೋಟ, ಹಾಫ್ ಚಿಲ್ಲಿ ಚಿಕನ್ & 500ml ಹನಾ ಕೂಲ್ ಡ್ರಿಂಕ್ ಕೇವಲ 359/- ರೂ., ಫುಲ್ ಚಿಕನ್ ಬಿರಿಯಾನಿ, 2 ಪೀಸ್ ಕಬಾಬ್ ಕೇವಲ 149/- ರೂ. ಹಾಗೂ ಫುಲ್ ಚಿಕನ್ ಫ್ರೈಡ್ ರೈಸ್, ಹಾಫ್ ಚಿಕನ್ ಚಿಲ್ಲಿ ಕೇವಲ 179/- ರೂ. ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೋಂ ಡೆಲಿವರಿ ಆರ್ಡರ್ ಗಾಗಿ 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group