ಜು. 01ರಿಂದ ಟೋಲ್ ಶುಲ್ಕ ಹೆಚ್ಚಳ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 27. ಜು. 01ರಿಂದ ಶೇ. 20 ರಷ್ಟು ಟೋಲ್‌ ಶುಲ್ಕ ಏರಿಕೆಯಾಗಲಿದೆ. ಈ ಕುರಿತು ಎನ್‌ ಎಚ್‌ಎಐ ಗೆ ಎಲಿವೇಟೆಡ್‌ ಟೋಲ್‌ ವೇ ಕಂಪನಿ ಟೋಲ್ ಶುಲ್ಕ ದರ ಹೆಚ್ಚಿಸುವಂತೆ ಮನವಿ ಮಾಡಿದ್ದು, ಈ ಹಿನ್ನೆಲೆ ಎನ್‍ಎಚ್‍ಎಐ ಗ್ರೀನ್ ಸಿಗ್ನಲ್ ನೀಡಿದೆ.

ಒಪ್ಪಂದದ ಪ್ರಕಾರ ಪರಿಷ್ಕೃತ ಟೋಲ್ ಶುಲ್ಕವು ಜುಲೈ 1 ರಿಂದ ಜಾರಿಗೆ ಬರಲಿದ್ದು, 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‍ವೇ ಕಂಪನಿ ಮಾಹಿತಿ ಹಂಚಿಕೊಂಡಿದೆ.

Also Read  ಯುವಕನೋರ್ವನ ಬರ್ಬರ ಹತ್ಯೆ..!!

error: Content is protected !!
Scroll to Top