ಅನಿವಾಸಿ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ➤ ಗಲ್ಫ್ ಏರ್ ವೇಸ್ ನಲ್ಲಿ ಪ್ರಯಾಣಿಕರು ಇನ್ನುಮುಂದೆ ಕಾರ್ಟೂನ್ ಲಗೇಜ್ ಕೊಂಡೊಯ್ಯುವಂತಿಲ್ಲ

(ನ್ಯೂಸ್ ಕಡಬ) newskadaba.com ಸೌದಿ ಅರೇಬಿಯಾ, ಜೂ. 23. ಇನ್ನು‌ ಮುಂದೆ ಸೌದಿಯಿಂದ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರು ರಟ್ಟಿನ ಪೆಟ್ಟಿಗೆಯ ಕಾರ್ಟೂನ್ ಲಗೇಜ್ ಬಾಕ್ಸ್ ಕೊಂಡೊಯ್ಯುವಂತಿಲ್ಲ. ಅದಕ್ಕೆ ಬದಲಾಗಿ ಗರಿಷ್ಠ 158 ಸೆಂ.ಮೀ. ಉದ್ದದ ಟ್ರಾಲಿ ಬ್ಯಾಗ್ ಅಥವಾ ಸೂಟ್ ಕೇಸ್ ಗಳನ್ನು ಲಗೇಜ್ ಗಳಾಗಿ ಕೊಂಡೊಯ್ಯುವಂತೆ ಗಲ್ಪ್ ಏರ್ ವೇಸ್ ಸ್ಪಷ್ಟನೆ ನೀಡಿದೆ.

ಕಾರ್ಟೂನ್ ಲಗೇಜ್ ಬಾಕ್ಸ್ ಕೊಂಡೊಯ್ದು ಪ್ರಯಾಣಕ್ಕೆ ತೊಡಕುಂಟಾದರೆ ಅದಕ್ಕೆ ಸಂಸ್ಥೆ ಹೊಣೆಯಲ್ಲ ಎಂದು ಇದೇ ವೇಳೆ ಸಂಸ್ಥೆಯು ಸ್ಪಷ್ಟಪಡಿಸಿದೆ.

Also Read  ನಿಮ್ಮ ಕಷ್ಟಗಳು ಪರಿಹಾರ ಬೇಗ ಆಗಬೇಕೆಂದರೆ ಲಾಭ ಪಡೆಯಲು ಈ ಕೆಲಸ ಮಾಡಬೇಕು

 

error: Content is protected !!
Scroll to Top