ಆರೋಗ್ಯ ತಪಾಸಣೆಗೆ ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಶಿರ್ವ, ಜೂ. 15. ವೈದ್ಯನೋರ್ವ ಆರೋಗ್ಯ ತಪಾಸಣೆಗೆಂದು ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.

ಮಹಿಳೆಯೋರ್ವರು ಆರೋಗ್ಯ ತಪಾಸಣೆಗಾಗಿ ತನ್ನ ಪತಿಯೊಂದಿಗೆ ಸಮೀಪದ ಕ್ಲಿನಿಕ್‌ ಗೆ ತೆರಳಿದ್ದು, ಈ ಸಂದರ್ಭ ಅಲ್ಲಿನ ವೈದ್ಯ ತಪಾಸಣೆ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಿಳೆಯು ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ರಾಜ್ಯಕ್ಕೆ ಮೇ 4 ರಂದು ಮೋದಿ, ಯೋಗಿ ಆದಿತ್ಯನಾಥ್ ಎಂಟ್ರಿ..!

error: Content is protected !!
Scroll to Top