ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ನಿಂತಿಕಲ್ಲು: ‘ಈಝಿ ಬಝಾರ್’ ಹೋಲ್ ಸೇಲ್ ಅಂಗಡಿ ಶುಭಾರಂಭ – News Kadaba

ನಿಂತಿಕಲ್ಲು: ‘ಈಝಿ ಬಝಾರ್’ ಹೋಲ್ ಸೇಲ್ ಅಂಗಡಿ ಶುಭಾರಂಭ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ.15. ಇಲ್ಲಿನ ಧರ್ಮಶ್ರೀ ಆರ್ಕೇಡ್ ನಲ್ಲಿ ‘ಈಝೀ ಬಝಾರ್’ ಹೋಲ್ ಸೇಲ್ ಅಂಗಡಿ ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಧರ್ಮಶ್ರೀ ಆರ್ಕೇಡ್ ನ ಮಾಲಕರಾದ ಮಾಧವ ಗೌಡ ಕಾಮದೇನು‌‌ ಬೆಳ್ಳಾರೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ನೂತನ ಸಂಸ್ಥೆಯಲ್ಲಿ‌ ಪ್ಲಾಸ್ಟಿಕ್ ಕಪ್, ಗ್ಲಾಸ್, ಬೇಕರಿ ಐಟಂಗಳು, ದಿನಸಿ ವಸ್ತುಗಳನ್ನು ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top