ಹಣಕಾಸಿನ ವ್ಯವಹಾರ ನಿಮ್ಮಂತೆಯೇ ಆಗಬೇಕು ಸಾಲದ ಸಮಸ್ಯೆಗಳು ನಿವಾರಣೆಯಾಗಬೇಕು ಕಷ್ಟಗಳು ಪರಿಹಾರ ಆಗಬೇಕೆಂದರೆ ಈ ನಿಯಮವನ್ನು ಪಾಲಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಾವು ಯಾವುದಾದರೂ ಹಣಕಾಸಿನ ವ್ಯವಹಾರವನ್ನು ಮಾಡುತ್ತಿರುವಾಗ ಕೆಲವೊಮ್ಮೆ ಹಣಕಾಸಿನ ವ್ಯವಹಾರಗಳು ನಮ್ಮ ಕೈತಪ್ಪಿ ಹೋಗುತ್ತದೆ, ಇದರಿಂದ ಸಾಕಷ್ಟು ಹಣಕಾಸಿನ ನಷ್ಟಗಳು ಉಂಟಾಗುತ್ತದೆ, ಇದರ ಜೊತೆಗೆ ಸಾಲದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಜೀವನದಲ್ಲಿ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ಇದ್ದಾಗ ಯಾವುದೇ ವ್ಯಕ್ತಿಯೂ ಕೂಡ ಮುಂದೆ ಬರಲು ಆಗುವುದಿಲ್ಲ, ಅಂದರೆ ಜೀವನವನ್ನು ಅಭಿವೃದ್ಧಿಗೊಳಿಸಲು ಆಗುವುದಿಲ್ಲ, ಇಂತಹ ಸಂದರ್ಭದಲ್ಲಿ ನಮ್ಮ ಪರಿಶ್ರಮದ ಜೊತೆಗೆ ಈ ರೀತಿಯಾದ ಒಂದು ಉಪಾಯಗಳನ್ನು ಮಾಡುವುದರಿಂದ ಇದು ನಮಗೆ ಅದೃಷ್ಟವನ್ನು ತಂದು ಕೊಡುತ್ತದೆ ಹಾಗೂ ಸಮಸ್ಯೆಗಳಿಂದ ಹೊರಬರಲು ಉತ್ತಮ ಮಾರ್ಗವನ್ನು ಸೂಚಿಸುತ್ತದೆ. ಈ ರೀತಿಯಾಗಿ ಲವ್ ಮಾಡುವಂತಹ ಹಣಕಾಸಿನ ವ್ಯವಹಾರಗಳು ನಮ್ಮಂತೆಯೇ ಆಗಬೇಕು ಇರುವ ಸಾಲದ ಸಮಸ್ಯೆಗಳು ದೂರವಾಗಬೇಕು ಎಂದರೆ ಅದರ ವಿಳ್ಯದೆಲೆಯಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು, ಹಾಗಾದರೆ ಹಣಕಾಸಿನ ಸಮಸ್ಯೆಗಳು ದೂರವಾಗಬೇಕು ಎಂದರೆ ವಿಳೆದೆಲೆಯಿಂದ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ನೋಡೋಣ. ಸಾಮಾನ್ಯವಾಗಿ ವಿಳೆದೆಲೆಯನ್ನು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಮುಕ್ಕೋಟಿ ದೇವತೆಗಳು ಕೂಡ ವಿಳೆದೆಲೆಯಲ್ಲಿ ನೆಲೆಸಿರುವುದರಿಂದ ಇದನ್ನು ಪೂಜಾ ಕಾರ್ಯಗಳಿಗೆ ಪ್ರಧಾನವಾಗಿ ಬಳಸಲಾಗುತ್ತದೆಈ ಒಂದು ವಿಳೆದೆಲೆಯು ನಾವು ಈ ರೀತಿಯಾಗಿ ಬಳಸುವುದರಿಂದ ಅದು ನಮಗೆ ಅದೃಷ್ಟವನ್ನು ತಂದುಕೊಡುತ್ತದೆ, ಹಾಗಾದರೆ ಅದರ ಉಪಯೋಗವನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂದು ನೋಡೋಣ. ಮೊದಲು ಒಂದು ಚೆನ್ನಾಗಿರುವ ಹಸಿರಾಗಿರುವ ಯಾವುದೇ ರೀತಿಯ ಕಲೆಗಳು ತೂತು ಅಥವಾ ಹರಿದುಹೋಗಿರುವ ಎಲೆಯನ್ನು ತೆಗೆದುಕೊಳ್ಳಬಾರದು, ಈ ರೀತಿಯಾಗಿ ಚೆನ್ನಾಗಿರುವ ಒಂದು ಹಚ್ಚ ಹಸಿರಾದ ವಿಳೆದೆಲೆಯನು ತೆಗೆದುಕೊಂಡು, ಅದನ್ನು ತೊಳೆದು ನಂತರ ಚೆನ್ನಾಗಿ ವರೆಸಿ, ನಂತರ ಆ ಒಂದು ವಿಳೆದೆಲೆಯ ಮೇಲೆ ಒಂದು ರೂಪಾಯಿಯ ನಾಣ್ಯ, 5 ಏಲಕ್ಕಿ ಕಾಯಿ ಮತ್ತು 5 ಹೂವಿರುವ ಲವಂಗ, ಹಾಗೂ ಒಂದು ಚಿಕ್ಕದಾದ ಪಚ್ಚ ಕರ್ಪೂರವನ್ನು ಇಡಬೇಕು, ಇಷ್ಟೆಲ್ಲ ವಸ್ತುಗಳನ್ನು ಇಟ್ಟು ಮಹಾಲಕ್ಷ್ಮಿ ದೇವಿಯಲ್ಲಿ ನಿಮ್ಮ ಸಮಸ್ಯೆಗಳು ದೂರವಾಗಬೇಕು, ಸಾಲದ ಸಮಸ್ಯೆ ಶೀಘ್ರವಾಗಿ ಬಗೆಹರಿಯಬೇಕು, ಹಣಕಾಸಿನ ವ್ಯವಹಾರಗಳು ನಮ್ಮ ಇಷ್ಟದಂತೆಯೇ ಆಗಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಾ ಇಷ್ಟು ವಸ್ತುಗಳನ್ನು ಆ ಒಂದು ಎಲೆಯಿಂದ ಕಟ್ಟಬೇಕು, ನಂತರ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಆ ಒಂದು ಕಟ್ಟಿದ ಎಲೆಯನ್ನು ಕೆಂಪು ವಸ್ತ್ರದಲ್ಲಿ ಇಟ್ಟು ಗಂಟನ್ನು ಕಟ್ಟಬೇಕು, ನಂತರ ಆ ಒಂದು ಗಂಟ್ಟನ್ನು ಲಕ್ಷ್ಮೀದೇವಿ ಫೋಟೋದ ಮುಂದೆ ಇಟ್ಟು ಪೂಜೆಯನ್ನು ಮಾಡಿ ನಿಮ್ಮ ಸಮಸ್ಯೆಗಳು ಬಗೆಹರಿಯಬೇಕು ಎಂದು ಬೇಡಿಕೊಂಡು ನಂತರ ಅದನ್ನು ಪುರುಷರಾದರೆ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು,ಪುರುಷರಾದರೆ ತಮ್ಮ ವ್ಯಾನಿಟಿಬ್ಯಾಗ್ ಅಥವಾ ಹಣ ಇಡುವ ಜಾಗದಲ್ಲಿ ಇಡಬೇಕು. ಈ ಒಂದು ಕೆಲಸವನ್ನು ಶುಕ್ರವಾರದ ದಿನ ಮಾಡಬೇಕು, ನಂತರ ಪ್ರತಿ ಶುಕ್ರವಾರ ಈ ಎಲೆಯ ಜೊತೆಗೆ ಎಲ್ಲ ವಸ್ತುಗಳನ್ನು ಬದಲಾಯಿಸುತ್ತಾ ಬರಬೇಕು, ಪುನಹ ಇದೇ ವಿಧಾನದಲ್ಲಿ ಈ ಒಂದು ಗಂಟನ್ನು ಕಟ್ಟಿ ನಿಮ್ಮ ಕಷ್ಟಗಳು ಕಳೆಯುವವರೆಗೂ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಶೀಘ್ರವಾಗಿ ನಿವಾರಣೆಯಾಗುತ್ತದೆ. .

Also Read  ಆಲಂಕಾರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ - ಸವಾರರಿಬ್ಬರಿಗೆ ಗಾಯ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top