ಕಡಬ: ಬಿರಿಯಾನಿ ಹೌಸ್ ನಲ್ಲಿ ಇಂದಿನಿಂದ ತಂದೂರಿ ಐಟಂಸ್ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.29. ಇಲ್ಲಿನ ಪ್ರಸಿದ್ಧ ಫ್ಯಾಮಿಲಿ ರೆಸ್ಟೋರೆಂಟ್ ‘ಬಿರಿಯಾನಿ ಹೌಸ್‌’ನಲ್ಲಿ ಇಂದಿನಿಂದ ತಂದೂರಿ ರೊಟ್ಟಿ, ಕುಲ್ಚ, ತಂದೂರಿ ಚಿಕನ್ ಮೊದಲಾದ ಐಟಂಗಳು ಆರಂಭಗೊಂಡಿದೆ.

ಗ್ರಾಹಕರ ಅಪೇಕ್ಷೆಯ ಮೇರೆಗೆ ತಂದೂರಿ ಚಿಕನ್, ರೆಶ್ಮಿ ಕಬಾಬ್,
ಹರಿಯಾಲಿ ಟಿಕ್ಕಾ, ಕಲ್ಮಿ ಕಬಾಬ್, ತಂದೂರಿ ಟಿಕ್ಕಾ, ತಂದೂರಿ ರೊಟ್ಟಿ, ಬಟ್ಟರ್ ನಾನ್, ಕುಲ್ಚ ಸೇರಿದಂತೆ ವಿವಿಧ ರೀತಿಯ ಆಹಾರ ಪದಾರ್ಥಗಳು ಆರಂಭಗೊಂಡಿದ್ದು, ಹೋಂ ಡೆಲಿವರಿ ಸೌಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 63660 76166, 63660 76177 ಅಥವಾ 91486 01885 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top