ಉದ್ಯಮಿ ಮಲ್ಯ ಲಂಡನ್ ನಲ್ಲಿ ವಾಸವಾಗಿರುವ ಬಂಗಲೆ ತೆರವುಗೊಳಿಸಿ ಹೈಕೋರ್ಟ್ ಆದೇಶ..!



(ನ್ಯೂಸ್ ಕಡಬ) newskadaba.com ಲಂಡನ್, ಜ. 19. ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರು ಲಂಡನ್ ನಲ್ಲಿ ವಾಸವಾಗಿರುವ ಬಂಗಲೆಯನ್ನಹ ತೆರವುಗೊಳಿಸುವಂತೆ ಲಂಡನ್ ಹೈಕೋರ್ಟ್ ಆದೇಶಿಸಿದೆ.







ಯುಕೆ ಹೈಕೋರ್ಟ್ ನ ಪತ್ರಿಕೆಯೊಂದರ ಹೇಳಿಕೆಯ ಪ್ರಕಾರ ಯುಕೆ ಕಂಪನಿಗಳು ಮತ್ತು ದಿವಾಳಿತನ ನ್ಯಾಯಾಲಯವು ಈ ತೀರ್ಪನ್ನು ಅಂಗೀಕರಿಸಿದೆ. ಕಂಪನಿಗಳ ನ್ಯಾಯಾಲಯವು ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್ ನ ಚಾನ್ಸೆರಿ ವಿಭಾಗದೊಳಗಿನ ವಿಶೇಷ ನ್ಯಾಯಾಲಯವಾಗಿದೆ. ಇದು ಕಂಪನಿಗಳಿಗೆ ಸಂಬಂಧಿಸಿದ ಕೆಲವು ವಿಷಯಗಳೊಂದಿಗೆ ವ್ಯವಹರಿಸುತ್ತದೆ. ದಿವಾಳಿತನ ನಿರ್ಧಾರದ ವಿರುದ್ದ ಮೇಲ್ಮನವಿ ಸಲ್ಲಿಸುವ ಯಾವುದೇ ಹಕ್ಕನ್ನು ಮಲ್ಯನಿಗೆ ನಿರಾಕರಿಸಲಾಗಿದೆ.






 

error: Content is protected !!
Scroll to Top