ಅಂದುಕೊಂಡ ಕೆಲಸ ಕಾರ್ಯಗಳು ಬೇಗನೆ ಆಗಬೇಕೆಂದರೆ ತಪ್ಪದೇ ಈ ನಿಯಮ ಪಾಲಿಸಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ ಎಷ್ಟೋಬಾರಿ ನಾವು ಅಂದುಕೊಂಡಂತೆ ಕೆಲಸ ಕಾರ್ಯಗಳು ಆಗುವುದಿಲ್ಲ, ಎಷ್ಟೇ ಪ್ರಯತ್ನಪಟ್ಟರೂ ಹಲವಾರು ಸಮಸ್ಯೆಗಳಿಂದ ಅದು ಪೂರ್ಣಗೊಳ್ಳುವುದಿಲ್ಲ, ಅಥವಾ ನಾವು ಅಂದುಕೊಂಡಂತೆ ಆ ಸಮಯಕ್ಕೆ ಕಾರ್ಯಸಿದ್ದಿ ಎನ್ನುವುದು ಆಗುವುದಿಲ್ಲ, ಇದರಿಂದ ಎಷ್ಟೋ ನಷ್ಟಗಳು ಉಂಟಾಗುತ್ತದೆ, ಸಮಸ್ಯೆಗಳು ಎದುರಾಗುತ್ತವೆ, ನಾವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರದೆ ಹೋದರೆ ಅದು ಜೀವನದ ಮೇಲೆ ಪ್ರಭಾವವನ್ನು ಬೀರಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಇನ್ನು ಯಾರಿಗೆ ಜೀವನದಲ್ಲಿ ಬಹಳಷ್ಟು ಕಷ್ಟ ಇದೆಯೋ, ಅಂದುಕೊಂಡ ಕೆಲಸ ಕಾರ್ಯಗಳು ಆಗುತ್ತಿಲ್ಲ ಎನ್ನುವವರು ತಪ್ಪದೇ ಒಂದು ಪರಿಹಾರವನ್ನು ಮಾಡಿಕೊಳ್ಳಿ, ಇದನ್ನು ಮಾಡಿಕೊಳ್ಳುವುದರಿಂದ ಎಲ್ಲ ರೀತಿಯ ಕಷ್ಟಗಳು ದೂರವಾಗುತ್ತದೆ ವಿಶೇಷವಾಗಿ ಕಾರ್ಯಸಿದ್ದಿ ಎನ್ನುವುದು ಆಗುತ್ತದೆ, ಹಾಗಾದರೆ ಈ ಒಂದು ಪರಿಹಾರ ಯಾವುದು ಯಾವ ರೀತಿ ಇದನ್ನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ವಿಶೇಷವಾಗಿ ಒಂದು ಪರಿಹಾರವನ್ನು ಮಂಗಳವಾರದ ದಿನ ಮಾಡಬೇಕು, ನಂತರ ಈ ಒಂದು ಪೂಜೆಯನ್ನು ಹನ್ನೊಂದು ದಿನಗಳ ಕಾಲ ಮಾಡಬೇಕು, ಮೊದಲು ನೀವು ಅಂಗಡಿಯಿಂದ ಹೊಸ ಉಪ್ಪನ್ನು ತರಬೇಕು, ಆದರೆ ಒಂದುವರೆ ಕೆಜಿ ಎಷ್ಟು ಕಲ್ಲುಪ್ಪನ್ನು ತರಬೇಕು, ನಂತರ 5 ಮೆಣಸಿನ ಕಾಳುಗಳನ್ನು ತೆಗೆದುಕೊಳ್ಳಬೇಕು, ನಂತರ ಒಂದು ಕೆಂಪುಬಟ್ಟೆ ಮತ್ತು ಹಸಿರು ಬಟ್ಟೆಯನ್ನು ತೆಗೆದು ಕೊಳ್ಳಬೇಕು, ಕೆಂಪು ಬಟ್ಟೆಗೆ ಕಲ್ಲುಪ್ಪನ್ನು ಹಾಕಿ ಗಂಟಿನ ರೂಪದಲ್ಲಿ ಕಟ್ಟಬೇಕು, ನಂತರ ಹಸಿರು ಬಟ್ಟೆಗೆ 5 ಕಾಳುಮೆಣಸುಗಳನ್ನು ಹಾಕಿ ಅದನ್ನು ಸಹ ಗಂಟು ಕಟ್ಟಬೇಕು, ಈ ರೀತಿಯಾಗಿ ಉಪ್ಪು ಮತ್ತು ಮೆಣಸಿನ ಕಾಳುಗಳನ್ನು ಕೆಂಪುವಸ್ತ್ರ ಮತ್ತು ಹಸಿರು ವಸ್ತ್ರದಲ್ಲಿ ಹಾಕಿ ಮೂಟೆಯ ರೂಪದಲ್ಲಿ ಕಟ್ಟಿಕೊಳ್ಳಬೇಕು. ಈ ರೀತಿ ಕಟ್ಟಿಕೊಂಡ ನಂತರ ಅದನ್ನು ದೇವರ ಫೋಟೋ ಮುಂದೆ ಇಟ್ಟು ಪ್ರತಿನಿತ್ಯವೂ ಅಂದರೆ ಹನ್ನೊಂದು ದಿನಗಳ ಕಾಲ ಪೂಜೆಯನ್ನು ಮಾಡಬೇಕು, ಪೂಜೆಯನ್ನು ಮಾಡಬೇಕಾದರೆ ನಿಮ್ಮ ಕಷ್ಟಗಳು ಕೋರಿಕೆಗಳು ಏನು ಇವೆಯೋ ಅವುಗಳನ್ನು ಕೇಳಿಕೊಂಡು ಕಷ್ಟಗಳು ದೂರವಾಗಬೇಕು ಅಂದುಕೊಂಡ ಕೆಲಸ ಕಾರ್ಯಗಳು ನಾವು ಅಂದುಕೊಂಡಂತಹ ಸಮಯದಲ್ಲಿ ಆಗಬೇಕು ಎಂದು ವಿಶೇಷವಾಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಮೊದಲು ಈ ರೀತಿಯಾಗಿ ಗಂಟನ್ನು ಕಟ್ಟಿ ಅದನ್ನು ದೇವರ ಫೋಟೋದ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಿ ಪೂಜೆ ಧೂಪಗಳನ್ನು ದೇವರಿಗೆ ಅರ್ಪಿಸಿದ ನಂತರ ನೀವು ಮಾಡಿಕೊಳ್ಳಬೇಕುಪೂಜೆಯನ್ನು ಮಾಡಬೇಕಾದರೆ ಏನಾದರೂ ನೈವೇದ್ಯವನ್ನು ಇಡಬೇಕು ನಂತರ ಪೂಜೆಯ ನಂತರ ನೀವು ಮನೆಯವರು ಅದನ್ನು ಸೇವಿಸಬಹುದು, ಈ ರೀತಿಯಾಗಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಕೂಡ ಹನ್ನೊಂದು ದಿನಗಳ ಕಾಲ ಪೂಜೆಯನ್ನು ಸಲ್ಲಿಸಬೇಕು, ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ, ವಿಶೇಷವಾಗಿ ನೀವು ಅಂದುಕೊಂಡ ಅಂತಹ ಕೆಲ ಕಾರ್ಯಗಳು ಅಂದುಕೊಂಡಂತೆಯೇ ನಡೆಯುತ್ತದೆ. ಈ ರೀತಿಯಾಗಿ ಪ್ರತಿದಿನ ಈ ಎರಡೂ ಮೂಟೆಗಳನ್ನು ಪೂಜೆ ಮಾಡಬೇಕು, ಹನ್ನೊಂದು ದಿನಗಳ ವರೆಗೂ ಇದನ್ನು ಮಾಡಬೇಕು, ನಂತರ ಹನ್ನೊಂದನೆ ದಿವಸ ಕಳೆದ ನಂತರ ಈ ಮೂಟೆಗಳನ್ನು ತೆಗೆದುಕೊಂಡು ನಿಮ್ಮ ಅಡುಗೆ ಮನೆಯಲ್ಲಿ ಅಡುಗೆಗಾಗಿ ಬಳಸಿಕೊಳ್ಳಿ ಈ ಪದಾರ್ಥಗಳು ಖಾಲಿಯಾಗುವ ವರೆಗೂ ಇದನ್ನು ನೀವು ಪ್ರತಿದಿನ ಆಹಾರದಲ್ಲಿ ಬಳಸಬೇಕಾಗುತ್ತದೆ, ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಾರ್ಪಣ್ಯಗಳು ದೂರವಾಗುತ್ತದೆ, ಕಾರ್ಯಸಿದ್ದಿ ಎನ್ನುವುದು ಆಗುತ್ತದೆ, ವಿಶೇಷವಾಗಿ ಮನೆಯಲ್ಲಿ ನೆಮ್ಮದಿ ಎಂಬುದು ನೆಲೆಸುತ್ತದೆ.

Also Read  ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ➤ ಸಾಲ ಸೌಲಭ್ಯ ಅರ್ಜಿ ಆಹ್ವಾನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top